1
/
of
2
Dr. D. V. Guruprasad
ದ ಬಿಕಿನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ್
ದ ಬಿಕಿನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ್
Publisher - ಸಪ್ನ ಬುಕ್ ಹೌಸ್
Regular price
Rs. 225.00
Regular price
Rs. 225.00
Sale price
Rs. 225.00
Unit price
/
per
Shipping calculated at checkout.
- Free Shipping Above ₹350
- Cash on Delivery (COD) Available*
Pages - 237
Type - Paperback
Gift Wrap
Rs. 15.00
Couldn't load pickup availability
ವಿಶ್ವ ಕಂಡ ಅತಿ ಬುದ್ಧಿವಂತ, ಅತಿ ಕ್ರೂರಿ, ಹಾಗೂ ಅತಿ ಚಾಲಾಕೀ ಕ್ರಿಮಿನಲ್‌ಗಳಲ್ಲಿ ಚಾರ್ಲ್ಸ್ ಶೋಭರಾಜ್‌ನ ಹೆಸರು ಅಗ್ರಪಂಕ್ತಿಯಲ್ಲಿದೆ. 'ದ ಬಿಕಿನಿ ಕಿಲ್ಲರ್' ಎಂದೇ ಕುಖ್ಯಾತನಾದ ಸುಂದರ ವದನದ ಈ ಸರಣಿ ಕೊಲೆಗಾರ ಇಪ್ಪತ್ತಕ್ಕೂ ಹೆಚ್ಚು ಜನರನ್ನು ಕೊಂದಿದ್ದಾನೆ. ಎಂಥಹವರನ್ನೂ ಮೋಡಿ ಮಾಡುವ ತನ್ನ ಮಾತುಗಳಿಂದಲೇ ನೂರಾರು ಜನರಿಗೆ ಮೋಸ ಮಾಡಿದ್ದಾನೆ. ಹಲವು ಹತ್ತು ವಿಷಯಗಳಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದ ಶೋಭರಾಜ್, ಲೆಕ್ಕವಿಲ್ಲದಷ್ಟು ಬಾರಿ ಹಾವಿನಂತೆ ಬಂಧನದಿಂದ ತಪ್ಪಿಸಿಕೊಂಡು 'ದ ಸರ್ಪೆಂಟ್' ಎಂಬ ಅನ್ವರ್ಥನಾಮವನ್ನು ಪಡೆದಿದ್ದಾನೆ. ತನ್ನ ಜೀವನದ ಅರ್ಧದಷ್ಟು ಭಾಗವನ್ನು ಜೈಲುಗಳಲ್ಲೇ ಸವೆಸಿರುವ ಆತನ ರೋಚಕ ಜೀವನದ ಬಗ್ಗೆ ಹಿಂದಿಯೂ ಸೇರಿ ಹಲವಾರು ಭಾಷೆಗಳಲ್ಲಿ ಚಿತ್ರಗಳು ಹಾಗೂ ಟಿ.ವಿ. ಸೀರಿಯಲ್‌ಗಳು ಬಂದಿವೆ. ಹಲವಾರು ಪುಸ್ತಕಗಳು ಪ್ರಕಟವಾಗಿವೆ. ಕನ್ನಡದ ಓದುಗರಿಗೆ ಶೋಭರಾಜ್‌ನ ರೋಚಕ ಕ್ರೈಂ ಕಥೆಯನ್ನು ಇದೇ ಮೊದಲಿಗೆ ಮಾಜಿ ಪೊಲೀಸ್ ಮಹಾನಿರ್ದೇಶಕ ಡಾ.ಡಿ.ಎ. ಗುರುಪ್ರಸಾದ್ ಪರಿಚಯಿಸುತ್ತಿದ್ದಾರೆ. ಇದರ ಒಂದೊಂದು ಪುಟವೂ ಕುತೂಹಲವನ್ನು ಕೆರಳಿಸುತ್ತಾ ಸೀಟಿನ ಅಂಚಿನಲ್ಲಿ ಕುಳಿತು ಒಂದು ಸಿನಿಮಾ ನೋಡಿದ ಅನುಭವವನ್ನು ಕೊಡುತ್ತದೆ. ಇದೊಂದು ಆಕರ ಗ್ರಂಥವೂ ಹೌದು.
Share

D
Divya Harish Unbelievable
Subscribe to our emails
Subscribe to our mailing list for insider news, product launches, and more.