ಬೀಚಿ
Publisher:
Regular price
Rs. 100.00
Regular price
Sale price
Rs. 100.00
Unit price
per
Shipping calculated at checkout.
Couldn't load pickup availability
ಶೋಷಿತರು ಅಸಹಾಯಕರ ಬಗ್ಗೆ ಬರೆಯುವಾಗ ಬೀchi ಅದೆಷ್ಟು ಸೂಕ್ಷ್ಮವಾಗಿರುತ್ತಾರೆ ಎನ್ನುವುದಕ್ಕೆ ಕೃತಿ ಸಾಕ್ಷಿ. ಅನೀತಿಯೂ ಈ ಕಾದಂಬರಿಯಲ್ಲಿ ಎರಡು ಬಗೆಯಲ್ಲಿ ಚಿತ್ರಣಗೊಂಡಿದೆ. ದುರ್ಬುದ್ಧಿ, ದುರ್ಗುಣ, ಅಹಂ, ಅಧಿಕಾರದ ಮದದಿಂದ ಕೆಲವರು ಅನೀತಿವಂತರಾಗುವವರದು ಒಂದು ವರ್ಗ. ಆದರೆ ಅಸಹಾಯಕತೆ, ಬದುಕಿನ ಅನಿವಾರ್ಯತೆ ಕಾರಣಕ್ಕೆ ಅನೀತಿಯ ಮಾರ್ಗ ತುಳಿಯುವವರದು ಇನ್ನೊಂದು ವರ್ಗ.
ಬೀಚಿ ಅವರ ಪ್ರಕಟಿತ ಗ್ರಂಥಗಳಲ್ಲಿ ಈ 'ಟೆಂಟ್ ಸಿನಿಮಾ' ಹದಿನಾರನೆಯ ಕಾದಂಬರಿ, ಇಪ್ಪತ್ಮೂರನೆಯ ಕೃತಿ.
