Title : Tammiya Kategalu, Story, Writer : Girimane Shyamarao, Publisher : Girimane Prakashana

ಟಾಮಿಯ ಕತೆಗಳು

Rs. 150.00
Skip to product information
Title : Tammiya Kategalu, Story, Writer : Girimane Shyamarao, Publisher : Girimane Prakashana
ಟಾಮಿಯ ಕತೆಗಳು
Girimane Shyamarao
Publisher - ಗಿರಿಮನೆ ಪ್ರಕಾಶನ
Type - Paperback
Pages - 112
- Free Shipping Above ₹400

- Cash on Delivery (COD) Available*
Rs. 150.00
Shipping calculated at checkout.

Pickup available at Harivu Books New Shop

Usually ready in 24 hours

View store information

ಟಾಮಿಯ ಕತೆಗಳು

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

ಮಕ್ಕಳಿಗೆ ಕತೆ ಇಷ್ಟ. ಅದರಲ್ಲೂ ನಾಯಿಕತೆಗಳು ಮತ್ತೂ ಇಷ್ಟ. ಅಂತಹಾ ಕತೆಗಳ ಮೂಲಕವೇ ಪ್ರಾಣಿ-ಪಕ್ಷಿಗಳ ಬದುಕಿನ ಬಗೆಯೂ ಮಕ್ಕಳಿಗೆ ತಿಳಿಯಬೇಕು. ಶಾಲಾ ಓದಿನ ಹೊರತಾದ ಸಂಗತಿಗಳೂ, ಮಲೆನಾಡಿನಲ್ಲಿ ಏನೆಲ್ಲಾ ರೋಚಕ ಘಟನೆಗಳು ನಡೆಯುತ್ತವೆ ಎನ್ನುವುದೂ ಅವರ ಅರಿವಿಗೆ ಬರಬೇಕು. ಅಂತಹಾ ವಾಸ್ತವ ಸಂಗತಿಗಳು ಸಿಗುವುದು ನಡೆದ ಘಟನೆಗಳ ಉಲ್ಲೇಖದಿಂದ! ಹಾಗಾಗಿ ನೆನಪಿನಾಳದಿಂದ ಕೆದಕಿ ಚಿಕ್ಕಂದಿನಲ್ಲಿ ನಡೆದ ಸ್ವಾರಸ್ಯವಾದ ಘಟನೆಗಳನ್ನೇ ಒಂದು ನಾಯಿಯನ್ನು ಕೇಂದ್ರವಾಗಿಟ್ಟುಕೊಂಡು ಕತೆಗೆ ಪೂರಕವಾಗಿ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಇಲ್ಲಿ ಚಿತ್ರಿಸಿದ್ದೇನೆ. ನಡೆದ ಘಟನೆಗಳಾದ್ದರಿಂದ ಬರೀ ಮಕ್ಕಳು ಮಾತ್ರವಲ್ಲ; ಇದನ್ನು ದೊಡ್ಡವರೂ ಧಾರಾಳವಾಗಿ ಓದಬಹುದು! ದೊಡ್ಡ ಮಕ್ಕಳಿಗೆ ಓದಲು ಕೊಟ್ಟು ಚಿಕ್ಕ ಮಕ್ಕಳಿಗೆ ಓದಿ ಹೇಳಬಹುದು. ಅವರ ಜ್ಞಾನವನ್ನೂ ಹೆಚ್ಚಿಸಬಹುದು. 'ಮಕ್ಕಳಿಗಾಗಿ ಮಲೆನಾಡಿನ ರೋಚಕಕತೆಗಳ ಸರಣಿ'ಯ ಮೊದಲ ಕೃತಿ ಇದು.

ನಿಮ್ಮವ

ಗಿರಿಮನೆ ಶ್ಯಾಮರಾವ್

You may also like

Subscribe to our emails

Be the first to know about new collections and special offers.