1
/
of
1
Ranjani Raghavan
ಸ್ವೈಪ್ ರೈಟ್
ಸ್ವೈಪ್ ರೈಟ್
Publisher - ಬಹುರೂಪಿ
Regular price
Rs. 250.00
Regular price
Rs. 250.00
Sale price
Rs. 250.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ಸಾಹಿತಿಗಳು ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸಿದ ಉದಾಹರಣೆಗಳು ಕನ್ನಡದಲ್ಲಿ ಸಾಕಷ್ಟು ಸಿಗುತ್ತವೆ; ಯಶಸ್ವಿಯೂ ಆದವರಿದ್ದಾರೆ. ಆದರೆ ವಿರುದ್ಧ ದಿಕ್ಕಿನ ಪಯಣ, ಅದರಲ್ಲೂ ಯಶಸ್ವೀ ಪಯಣ ಬಹಳ ಅಪರೂಪ. ಜನಪ್ರಿಯತೆ, ಆರ್ಥಿಕ ವರಮಾನ, ಅವಕಾಶ - ಎಲ್ಲವೂ ಹೆಚ್ಚಿರುವ ಸಿನಿಮಾ ಕ್ಷೇತ್ರದಲ್ಲಿದ್ದೂ ಸಾಹಿತ್ಯದೆಡೆಗೆ ತುಡಿಯುವ ರಂಜನಿ ರಾಘವನ್ ನಡೆಯು ಸಹಜವಾಗಿಯೇ ಓದುಗ ಜಗತ್ತಿನ ಪ್ರೀತಿಯನ್ನು ಗಳಿಸುತ್ತದೆ. ಮೊದಲ ಕಥಾ ಸಂಕಲನದಿಂದ ಅಭೂತಪೂರ್ವ ಯಶಸ್ಸನ್ನು ಕಂಡಿರುವ ರಂಜನಿ ಅವರ ಈ ಚೊಚ್ಚಲ ಕಾದಂಬರಿ, ಅವರ ಓದುಗರ ದೊಡ್ಡ ನಿರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಲೇಖಕಿ ಅಂತಹ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ.
– ವಸುಧೇಂದ್ರ
– ವಸುಧೇಂದ್ರ
Share

S
Sujata Nagarale. Superb... ❤
P
Pradeepkumar GB Good
M
Manjula Keshav ಸ್ವೈಪ್ ರೈಟ್
H
Hema Hema Thank you so much harivu books. On time ಗೆ book delivery ಮಾಡಿದ್ದು ತುಂಬಾನೆ ಖುಷಿ ಕೊಟ್ಟಿದೆ. ಮತ್ತಷ್ಟು ಜನರಿಗೆ ನಿಮ್ಮಲ್ಲಿನ ಪುಸ್ತಕ ತಲುಪಲಿ. ಲೇಖಕಿಗೂ ಕೂಡ ನನ್ನ ಧನ್ಯವಾದಗಳು.
Subscribe to our emails
Subscribe to our mailing list for insider news, product launches, and more.