Osho Translated by S R Aradhya
ಸ್ವಾತಂತ್ರ್ಯ ಮತ್ತು ಆತ್ಮಸ್ಥೈರ್ಯ
ಸ್ವಾತಂತ್ರ್ಯ ಮತ್ತು ಆತ್ಮಸ್ಥೈರ್ಯ
Publisher - ಸಪ್ನ ಬುಕ್ ಹೌಸ್
- Free Shipping Above ₹350
- Cash on Delivery (COD) Available*
Pages - 211
Type - Paperback
Couldn't load pickup availability
ಸ್ವಾತಂತ್ರ್ಯ ಕೃತಿಯಲ್ಲಿ, ಓಶೋರವರು ಮೂರು ಹಂತಗಳ ಸ್ವಾತಂತ್ರ್ಯವನ್ನು ನಿರೂಪಿಸಿದ್ದಾರೆ. ಮೊದಲನೆಯದು "ಸ್ವಾತಂತ್ರ್ಯ ಇದರಿಂದ"; ಇದು ಪೋಷಕರು, ಸಮಾಜ ಅಥವಾ ಧರ್ಮದಂತಹ ಬಾಹ್ಯಶಕ್ತಿಗಳು ಹೇರಿರುವ ನಿರ್ಬಂಧಗಳನ್ನು ಮುರಿದು ಹೊರಬರುವ ಮೂಲಕ ಲಭ್ಯವಾಗುವ ಸ್ವಾತಂತ್ರ್ಯ. ಮುಂದಿನ ಹಂತ, "ಸ್ವಾತಂತ್ರ್ಯ ಇದಕ್ಕಾಗಿ"; ಏನನ್ನಾದರೂ ಅಪ್ಪಿಕೊಳ್ಳುವುದರಿಂದ ಮತ್ತು ಸೃಷ್ಟಿಸುವುದರಿಂದ - ಉದಾಹರಣೆಗೆ, ಒಂದು ಸಂತೃಪ್ತ ಸಂಬಂಧ, ಅಥವಾ ಒಂದು ಕಲಾತ್ಮಕ ಅಥವಾ ಮಾನವೀಯ ದೃಷ್ಟಿಕೋನದಿಂದ ಲಭಿಸುವ ಸಕಾರಾತ್ಮಕ ಸ್ವಾತಂತ್ರ್ಯ. ಮತ್ತು ಕೊನೆಯದಾಗಿ "ಸ್ವಾತಂತ್ರ್ಯ ಮಾತ್ರ" ಅತ್ಯುನ್ನತ ಮತ್ತು ಅಂತಿಮ ಸ್ವಾತಂತ್ರ್ಯ. ಈ ಕೊನೆಯ ಸ್ವಾತಂತ್ರ್ಯ ಯಾವುದೋ ಒಂದರ ಪರ ಅಥವಾ ವಿರುದ್ಧವಾಗಿ ಇರುವುದಕ್ಕಿಂತಲೂ ಮಿಗಿಲಾದುದು; ಇದು ಕೇವಲ ತಮ್ಮತನವಾಗಿರುವುದು ಮತ್ತು ಪ್ರತಿ ಕ್ಷಣಕ್ಕೂ ಸತ್ಯನಿಷ್ಠವಾಗಿ ಸ್ಪಂದಿಸುವ ಸ್ವಾತಂತ್ರ್ಯ.
ಸ್ವಾತಂತ್ರ್ಯವು ಓದುಗರಿಗೆ ತಮ್ಮ ಸ್ವಾತಂತ್ರ್ಯಕ್ಕೆ ಒದಗಿರುವ ಬಾಹ್ಯ ಮತ್ತು ಸ್ವಯಂ-ವಿಧಿತ ಅಡಚಣೆಗಳನ್ನು ಗುರುತಿಸಲು, ತಮ್ಮ ಹೋರಾಟಗಳನ್ನು ಸೂಕ್ತವಾಗಿ ಆಯ್ಕೆ ಮಾಡಿಕೊಳ್ಳಲು ಮತ್ತು ತಮ್ಮತನಕ್ಕೆ ತಾವು ಪ್ರಾಮಾಣಿಕವಾಗಿರುವ ಧೈರ್ಯವನ್ನು ಪಡೆಯಲು ನೆರವಾಗುತ್ತದೆ.
Share

Subscribe to our emails
Subscribe to our mailing list for insider news, product launches, and more.