Skip to product information
1 of 2

Nanditha Da Kunha translated by Deepada Malli

ಸುಂದರಬಾಗ್ ಬೀದಿಯಲ್ಲಿ ನಡೆಯಿತೊಂದು ವಿಸ್ಮಯ

ಸುಂದರಬಾಗ್ ಬೀದಿಯಲ್ಲಿ ನಡೆಯಿತೊಂದು ವಿಸ್ಮಯ

Publisher - ಬಹುರೂಪಿ

Regular price Rs. 140.00
Regular price Rs. 140.00 Sale price Rs. 140.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 28

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಸುಂದರಬಾಗ್ ರಸ್ತೆಯ ಗುಜರಿ ವಸ್ತುಗಳನ್ನು ದಾಸ್ತಾನು ಮಾಡಿರುವ ಪ್ರಾಂಗಣದಲ್ಲಿ ಸಂಜೆಯ ವೇಳೆ ಬಾಲಕಿ ಜಾರಾ ಒಬ್ಬಳೇ ಕೂತು ಕಾಲ ಕಳೆಯುತ್ತಾಳೆ.

ಒಂದು ದಿನ, ಕ್ರೀಕ್ ಎಂದು ಸದ್ದು ಮಾಡುತ್ತಾ ತೆರೆದುಕೊಂಡ ಗೇಟ್ನಿಂದ ಮಿಸ್ ಗಪ್ಪಿ ಅವರು ಒಳಬಂದರು. ಜಾರಾಳ ಮನಸ್ಸಿನಲ್ಲಿ ತಮ್ಮದೇ ಆದ ಆಲೋಚನೆಯನ್ನು ಬಿತ್ತಿದರು. ಬಳಿಕ ಇಬ್ಬರೂ ಜೊತೆಗೂಡಿ, ಜಾರಾಳ ಬದುಕಷ್ಟೇ ಅಲ್ಲ, ಸುಂದರಬಾಗ್ ನಿವಾಸಿಗಳ ಬದುಕಿನ ದಿಕ್ಕನ್ನೇ ಬದಲಿಸುವಂಥ ಯೋಜನೆಯ ಅನುಷ್ಠಾನಕ್ಕೆ ಮುಂದಾದರು.

View full details