Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಯ ಯುಧಿಷ್ಠಿರ, ನಿಮ್ಮ ಈ ರಣಖಾರದ ಪುಸ್ತಕವನ್ನು ಅರಗಿಸಿಕೊಳ್ಳುವುದು ಸಪ್ಪೆ ಮನಸ್ಸುಗಳಿಗೆ ತುಸು ಕಠಿಣ.
ಇಷ್ಟೊಂದು ಪರಿಣಾಮಕಾರಿಯಾಗಿ ಮೌಲ್ಯದ ಚರ್ಮ ಸುಲಿದು ಮಾನವೀಯತೆಯ ನಗ್ನ ಮೂಳೆಗಳನ್ನು ಬಿಡಿಬಿಡಿಯಾಗಿ ಪ್ರದರ್ಶನಕ್ಕಿಟ್ಟಿರುವ ಕೃತಿ ಕನ್ನಡದಲ್ಲಿ ಅಪರೂಪ. ಇಂದ್ರಿಯಗಳು ಕೊಡುವ ಪ್ರತಿ ಅನುಭವಕ್ಕೂ ಮುಕ್ತವಾಗಿ ತೆರೆದುಕೊಳ್ಳುವ ನಿಮ್ಮ ಗುಣ ಇಂಥಹ ತತ್ವಜ್ಞಾನ ಸಂಪನ್ನವಾದ ಗ್ರಂಥಸೃಷ್ಟಿಗೆ ಕಾರಣವಾಗಿದೆ. ಈ ಕಾದಂಬರಿಯು ಓದುಗನ ಭಾವಲೋಕದ ಕೋಟಿ ಕವಲುಗಳಲ್ಲಿ ಪ್ರವಹಿಸುತ್ತದೆ. ನಿಮ್ಮ ಹುಡುಕಾಟದಲ್ಲಿ ನಾನು ಭಾಗಿ, ಜೊತೆಗಾರ ಎಂದು ತಿಳಿಯಿರಿ. I'm amazed at your visions. My warm admiration for a young unique soul like you.
-ಪ್ರೊ. ಯು. ಆರ್. ಅನಂತಮೂರ್ತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ
Be the first to know about new collections and special offers.