Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಅದ್ವೈತ ವೇದಾಂತದ ಮಹಾ ಪ್ರತಿಪಾದಕರಾದ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರು ಸಾರಿದ ಭಕ್ತಿ ಮತ್ತು ಜ್ಞಾನದ ಭವ್ಯ ದರ್ಶನವೇ ಈ ಕೃತಿ.
ಶ್ರೀ ಶಂಕರಾಚಾರ್ಯರು ಕೇವಲ ಕಠಿಣ ತತ್ತ್ವಜ್ಞಾನವನ್ನು ಬೋಧಿಸಿದವರಲ್ಲ; ಅವರ ಹೃದಯಾಂತರಾಳದಿಂದ ಮೂಡಿಬಂದ ಅಸಂಖ್ಯಾತ ಸ್ತೋತ್ರಗಳು ಭಕ್ತಿಕಾವ್ಯದ ಪರಮೋಚ್ಛ ಶಿಖರಗಳಾಗಿವೆ. ಅಂತಹ ಪವಿತ್ರ ಹಾಗೂ ಶಕ್ತಿಶಾಲಿ ಸ್ತೋತ್ರಗಳ ಅಪೂರ್ವ ಸಂಗ್ರಹವೇ ಈ ‘ಸಮಗ್ರ ಸ್ತೋತ್ರ ಮಂಜರಿ’.
Be the first to know about new collections and special offers.