Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಈಗಿನ ಟ್ರೆಂಡ್ನ ಯುವ ಜನತೆಗೆ ಹಿರಿಯರು ಬೇಡ! ಮೇಲೆ ಹತ್ತಿ ಬಂದ ವಾಣಿಯಿಂದ ಪ್ರಯೋಜನವಿಲ್ಲ! ಒಂದು ಹಂತದ ಹೆಣ್ಣು-ಗಂಡಿಗೆ ಪರಸ್ಪರ ಪ್ರೀತಿ! ಇಷ್ಟೇ ಸಾಕಾ? ಇತ್ತೀಚಿನ ಆತ್ಮಹತ್ಯೆ, ಡೈವೋರ್ಸ್ಗಾಗಿ ನೂಕುನುಗ್ಗಲನ್ನು ನೋಡಿದಾಗ ಕಾದಂಬರಿಯ ಒಂದು ಪಾತ್ರವಾದ ಜಯಸಿಂಹ ಹಲವರಿಗೆ ಉತ್ತರಿಸುವಂತಿದೆ.
'ಲತಾ, ಒಂದು ವಿಷ್ಯ ನೆನಪಿನಲ್ಲಿ ಇಟ್ಕೋ, ಎಲ್ಲರ ಪ್ರೀತಿಯನ್ನು ನೀನು ತುಂಬಿ ಕೊಡ್ಲಾರೆ. ಅಪ್ಪ, ಅಮ್ಮನಿಂದ ಸಿಗೋ ವಾತ್ಸಲ್ಯ ನೀನು ನೀಡಲಾರೆ. ಅದು ಅವರಿಂದ ನೇರವಾಗಿ ಸಿಗಬೇಕು. ಇನ್ನು, ನನ್ನ ಶ್ಯಾಮ್ ಸ್ನೇಹ...ಅತಿ ಅಮೂಲ್ಯ. ಸ್ನೇಹವೆನ್ನುವುದೇ ಒಂದು ಅದ್ಭುತ. ಅದರ ಮಾಧುರ್ಯಕ್ಕೆ ಇನ್ನೊಂದು ಸಾಟಿ ಇಲ್ಲ. ಇದ್ರಿಂದ ನಿಂಗೇನು ಕಮ್ಮಿ ಆಗೋಲ್ಲ. ಕೈ ಹಿಡಿದವಳಿಗೆ ಕೊಡಬೇಕಾದ ಪ್ರೀತಿಯಲ್ಲಿ ನಾನೇನು ಕಮ್ಮಿ ಆಗೋಲ್ಲ.'
ಇದು ಲತಾಗೆ ಮಾತ್ರವಲ್ಲ ಎಲ್ಲಾ ಹೆಣ್ಣುಗಳಿಗೂ ಅರ್ಥವಾಗಬೇಕು.
Be the first to know about new collections and special offers.