Dr. D. V. Guruprasad
ಸಿಸ್ಟರ್ ಅಭಯಾ ಸಾವು ಕೊಲೆಯೋ ಆತ್ಮಹತ್ಯೆಯೋ?
ಸಿಸ್ಟರ್ ಅಭಯಾ ಸಾವು ಕೊಲೆಯೋ ಆತ್ಮಹತ್ಯೆಯೋ?
Publisher -
Regular price
Rs. 190.00
Regular price
Rs. 190.00
Sale price
Rs. 190.00
Unit price
/
per
- Free Shipping Above ₹250
- Cash on Delivery (COD) Available
Pages - 204
Type - Paperback
ಡಾ.ಡಿ.ವಿ.ಜಿ ಎಂದೇ ಖ್ಯಾತನಾಮರಾದ ನಿವೃತ್ತ ಡಿ.ಜಿ.ಪಿ ಗುರುಪ್ರಸಾದ್ ಕಳೆದ 40 ವರ್ಷಗಳಿಂದ ನೈಜ ಪೊಲೀಸ್ ಪ್ರಕರಣಗಳು ಮತ್ತವುಗಳನ್ನು ಪತ್ತೆ ಮಾಡಿದ ವಿವರಗಳನ್ನು ಸಾರ್ವಜನಿಕರಿಗೆ ಪರಿಚಯಿಸುತ್ತಾ ಬರುತ್ತಿದ್ದಾರೆ. ಇಂತಹ ಅಪರಾಧಗಳ ಬಗ್ಗೆ ಎಚ್ಚರಿಸಿ ಅವುಗಳು ಆಗದಂತೆ ತಡೆಯಲು ಜನರನ್ನು ಸಶಕ್ತ ಮಾಡುವುದೇ ತಮ್ಮ ಉದ್ದೇಶ ಎನ್ನುವ ಲೇಖಕರು ದೇಶದಲ್ಲಿ ನಡೆದ ವಿಶಿಷ್ಟ ಹಾಗೂ ಕುತೂಹಲಕರ ಪ್ರಕರಣಗಳನ್ನು ತಮ್ಮ ಸಹಜ ಆಕರ್ಷಕ ಶೈಲಿಯಲ್ಲಿ ನಿರೂಪಿಸುತ್ತಾ ಬಂದಿದ್ದಾರೆ. ಈ ರೋಮಾಂಚಕ ಪತ್ತೇದಾರಿ ಕಥೆಗಳ ಗುಚ್ಛದಲ್ಲಿ ನಮ್ಮ ರಾಜ್ಯದ್ದೇ ಅಲ್ಲದೆ ದೇಶದ ಹಲವಾರು ಕುಖ್ಯಾತ ಪ್ರಕರಣಗಳ ವಿವರಗಳಿವೆ. ಒಂದೇ ಗುಕ್ಕಿಗೆ ಓದಿ ಮುಗಿಸುವಂತಹ ಪುಸ್ತಕವಿದಾಗಿದೆ.
Share
Subscribe to our emails
Subscribe to our mailing list for insider news, product launches, and more.