Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಉತ್ತಮತ್ವಾತ್ ಉಚ್ಛಿಷ್ಟಃ – ಉಚ್ಛಿಷ್ಟನೆಂದರೆ ಉತ್ತಮನು.
ಉಚ್ಛಿಷ್ಟ ಮಹಾಗಣಪತಿಯನ್ನು ಹೊರತುಪಡಿಸಿ ಈ ಚರಾಚರ ಸೃಷ್ಟಿಯಲ್ಲಿ ಉಳಿದಿರುವುದು ಇನ್ನೇನೂ ಇಲ್ಲ ಎಂದರ್ಥ. ಸಕಲ ದೇವತಾ ಸ್ವರೂಪನು, ಪರಬ್ರಹ್ಮನ ಸಗುಣ ರೂಪಿಯೂ ಆದ ಉಚ್ಛಿಷ್ಟ ಗಣಪತಿಯು ತನ್ನ ನಿಜ ಭಕ್ತರಿಗೆ ಸಕಲ ಇಷ್ಟಾರ್ಥಗಳನ್ನು ಅತೀ ಶೀಘ್ರವಾಗಿ ದಯಪಾಲಿಸುತ್ತಾನೆ.
ಈ ದೇವನು ಕೇವಲ ತಂತ್ರಮಾರ್ಗಾನುಸಾರಿಗಳಿಗೆ ಮಾತ್ರವಲ್ಲದೆ ವೇದಮಾರ್ಗದವರಿಗೂ ಉಪಾಸ್ಯನು. ಮಂತ್ರಮಹೋದಧಿ, ರುದ್ರಯಾಮಳ, ಕುಲಾರ್ಣವ ಮೊದಲಾದ ತಂತ್ರಶಾಸ್ತ್ರ ಗ್ರಂಥಗಳಲ್ಲಿ ವರವರದನಾದ ಶ್ರೀ ಉಚ್ಛಿಷ್ಟ ಮಹಾಗಣಪತಿಯ ಜಪ, ಸ್ತೋತ್ರ, ಪೂಜಾದಿ ಉಪಾಸನಾ ಕ್ರಮಗಳನ್ನು ಹೇಗೆ ವಿವರಿಸಲಾಗಿದೆಯೋ, ಅದೆಲ್ಲವನ್ನೂ ಇಲ್ಲಿ ಸಂಕ್ಷಿಪ್ತವಾಗಿ ಸಂಗ್ರಹಿಸಿ ನೀಡಲಾಗಿದೆ.
Be the first to know about new collections and special offers.