Skip to product information
1 of 1

Swamy Shivatmananda

ಶ್ರೀಶಾರದಾರಾಮ

ಶ್ರೀಶಾರದಾರಾಮ

Publisher - ವಂಶಿ ಪಬ್ಲಿಕೇಷನ್ಸ್

Regular price Rs. 125.00
Regular price Rs. 125.00 Sale price Rs. 125.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಕಾವ್ಯಮಯ ಭಾಷಾಶೈಲಿ, ಭಾವಸ್ಫುರಣೆಗೊಳ್ಳುವಂತಹ ಪದಪುಂಜದ ಬಳಕೆ ಹಾಗೂ ಹೃದಯದ ಭಾಷೆಯಲ್ಲಿ ಮೂಡಿಬಂದಿರುವ ಸ್ವಾಮಿ ಶಿವಾತ್ಮಾನಂದ ಅವರ 'ಶ್ರೀಶಾರದಾರಾಮ' ಕೃತಿಯು ದಿವ್ಯತ್ರಯರ ಜೀವನದಿಂದ ಆಯ್ದ ಘಟನೆಗಳ ಕಥಾ ಸಂಕಲನ, ಈ ಕಥೆಗಳು ಸರಳವಾಗಿ ಹೃದಯಾಂತರಾಳವನ್ನು ತಲುಪಿ, ಅಚ್ಚಳಿಯದೆ ನೆಲೆಸುವಲ್ಲಿ ಪರಿಣಾಮಕಾರಿಯಾಗಿವೆ. ದಿವ್ಯತ್ರಯರ ಜೀವನವನ್ನು ಒಳಹೊಕ್ಕು ಅಧ್ಯಯನ ಮಾಡುವ ಇಚ್ಛೆಯನ್ನು ಅಧಿಕಗೊಳಿಸುತ್ತವೆ, ಶ್ರದ್ಧೆಯನ್ನು ಬಲಗೊಳಿಸುತ್ತವೆ.

-ಮಾತಾ ಪ್ರಬೋಧಮಯಿ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)