N. Rajshekar
Publisher -
Regular price
Rs. 400.00
Regular price
Rs. 400.00
Sale price
Rs. 400.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಲೇಖಕ ರಾಜಶೇಖರ್ ಅವರು ಈ ಕೃತಿಯನ್ನು ಮೊದಲಿನಿಂದ ಕೊನೆಯತನಕ ಶ್ರದ್ಧಾಗೌರವಗಳಿಂದ ಆಳವಾಗಿ ಅಭ್ಯಾಸ ಮಾಡಿದ್ದಾರೆ. ಅಲ್ಲಿಯ ಭಾಷೆಯನ್ನು ಉಪಮಾರೂಪಕಾವ್ಯಾಲಂಕಾರಗಳನ್ನು, ತತ್ವಾದರ್ಶಗಳನ್ನು ಕೂಲಂಕುಷವಾಗಿ ಅರ್ಥಮಾಡಿಕೊಂಡಿದ್ದಾರೆ. ಪದ್ಯಕಥನವನ್ನು ಆಧುನಿಕ ಗದ್ಯಕ್ಕೆ ಅಳವಡಿಸುವಾಗ ಸಾಕಷ್ಟು ಎಚ್ಚರಿಕೆ ವಹಿಸಿದ್ದಾರೆನ್ನುವುದಕ್ಕೆ ಅವರ ಈ ಕೃತಿ ಸಾಕ್ಷಿಯಾಗಿದೆ. ಅನುವಾದಕರು ಮೂಲದ ನುಡಿ ಮತ್ತು ನುಡಿಗಟ್ಟುಗಳನ್ನು ಧಾರಾಳವಾಗಿ ಬಳಸಿಕೊಂಡಿರುವುದರಿಂದ, ಹೆಜ್ಜೆಹೆಜ್ಜೆಗೂ ಮೂಲವನ್ನು ಶರಣಾಗತಿಭಾವದಿಂದ ಅನುಸರಿಸಿರುವುದರಿಂದ ಮೂಲಕೃತಿಯ ಛಾಯೆಯನ್ನಿಲ್ಲಿ ನಿಚ್ಚಳವಾಗಿ ಕಾಣಬಹುದಾಗಿದೆ.
