Skip to product information
1 of 1

Shivakumara Mavali

ಟೈಪಿಸ್ಟ್ ತಿರಸ್ಕರಿಸಿದ ಕಥೆ

ಟೈಪಿಸ್ಟ್ ತಿರಸ್ಕರಿಸಿದ ಕಥೆ

Publisher -

Regular price Rs. 175.00
Regular price Rs. 175.00 Sale price Rs. 175.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ನಗರದ ಹೊಸಕಾಲದ ತಲ್ಲಣಗಳು ಕಥೆಯಾಗಿ ಹೊಮ್ಮುತ್ತಿಲ್ಲ ಎಂಬ ಕೊರತೆಯನ್ನು ನೀಗಿಸುವಂತೆ ಬರೆಯುತ್ತಿರುವ ಶಿವಕುಮಾರ ಮಾವಲಿಯವರ ಲೋಕಗ್ರಹಿಕೆಯ ನೋಟವೂ ಹೊಸದಾಗಿದೆ.

ಓದುಗರನ್ನು ಕಥೆಯ ಲೋಕಕ್ಕೆ ಕರೆದುಕೊಂಡು ಹೋಗುವ ಸಾಹಸ ಮಾಡದೇ, ಅವರೆದುರಿಗೇ ನಡೆದ ಘಟನೆಯನ್ನೇ ಬೊಟ್ಟುಮಾಡುತ್ತಾ ಕಥೆಯಾಗಿಸುವ ಜಾಣೆ ಕತೆಗಾರರಿಗೆ ದಕ್ಕಿದೆ.

-ಸುಧಾ ಆಡುಕಳ
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)