Skip to product information
1 of 1

Srinidhi Publications

ಶಿವಪುರಾಣ

ಶಿವಪುರಾಣ

Publisher -

Regular price Rs. 90.00
Regular price Rs. 90.00 Sale price Rs. 90.00
Sale Sold out
Shipping calculated at checkout.

- Free Shipping

- Cash on Delivery (COD) Available

ಶ್ರೀಕೃಷ್ಣ ಅಂಶ ಸ್ವರೂಪಿಗಳಾದ ಶ್ರೀ ಭಗವಾನ್ ವೇದವ್ಯಾಸರಿಂದ ರಚಿಸಲ್ಪಟ್ಟ ಅಷ್ಟಾದಶ ಮಹಾಪುರಾಣಗಳಲ್ಲಿಯೇ ಶ್ರೀ ಶಿವ ಮಹಾಪುರಾಣವು ಅತ್ಯಂತ ಪವಿತ್ರವಾದದ್ದೂ ಮಹಾ ಮಹಿಮೆಯುಳ್ಳದ್ದೂ. ಇದು ಎಲ್ಲಾ ಶಿವಭಕ್ತರಿಗೂ ಶ್ರೇಷ್ಠವಾದ, ಪರಮ ಪೂಜನೀಯವಾದ ಒಂದು ಪಾವನ ಗ್ರಂಥವಾಗಿದೆ. ಈ ಶಿವ ಮಹಾಪುರಾಣದಲ್ಲಿ ಶ್ರೀ ವೇದವ್ಯಾಸರು ಪರಮೇಶ್ವರನ ಅಗಣಿತ ಮಹಿಮೆಗಳನ್ನು ಮನಮುಟ್ಟುವಂತೆ ವರ್ಣಿಸಿದ್ದಾರೆ. 
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)