Gururaj Kodkani, Yallapura
ಶ್...!ಇಲ್ಯಾರೋ ಇದ್ದಾರೆ..!!
ಶ್...!ಇಲ್ಯಾರೋ ಇದ್ದಾರೆ..!!
Publisher -
- Free Shipping Above ₹350
- Cash on Delivery (COD) Available*
Pages -
Type -
Couldn't load pickup availability
ಹಾರರ್ ಕತೆಗಳೆಂದರೆ ನಮಗೆಲ್ಲರಿಗೂ ಕೇಳಲು, ಓದಲು ಭಯ. ಆದರೂ ಕೇಳಲು ಓದಲು ಕಾತರ. ಯಾಕೆಂದರೆ ಅವು ಕೊಡುವ ರೋಮಾಂಚನದ ಎದುರು ಅವು ಹುಟ್ಟಿಸುವ ಭಯ ಗೌಣ. ಗುರುರಾಜರು ಇಲ್ಲಿ ಪುಟ್ಟ ಪುಟ್ಟ ಕತೆಗಳ ಮೂಲಕ ಭಯ ಹುಟ್ಟಿಸುತ್ತಾರೆ. ಇವನ್ನು ಓದಿ ಮಧ್ಯರಾತ್ರಿ ಎಚ್ಚರವಾದರೆ ನೀರು ಕುಡಿಯ ಹೋಗಲೂ, ಒಬ್ಬನೇ ರಾತ್ರಿ ನಡೆದು ಹೋಗಲೂ ಭಯಪಡುವ ಪರಿಸ್ಥಿತಿಯಾಗಿದೆ. ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಮನ್ನಣೆ ಗಳಿಸಿದ ಈ ಕಥೆಗಳು ಇದೀಗ ಸಂಕಲನವಾಗಿದೆ.
-ಪ್ರಶಾಂತ್ ಭಟ್
ವಿಶೇಷ ಸೂಚನೆ : ಒಬ್ಬರೇ ಇರುವಾಗ ಓದದಿರಿ...!! ಓದಿದರೆ ನಾವು ಜವಾಬ್ದಾರರಲ್ಲ...!!
Share

ತುಂಬಾ ಚೆನ್ನಾಗಿದೆ ಚಿಕ್ಕ ಚಿಕ್ಕ ಹಾರರ್ ಕಥೆಗಳು, ಓದ್ತಾ ಇದ್ದ ಹಾಗೆ ಎದೆಯಲ್ಲಿ ಸಣ್ಣ ಕಂಪನ ಶುರುವಾಗುತ್ತೆ. ತುಂಬಾ ಇಷ್ಟ ಆಯಿತು ಕೊಡ್ಕಣಿ ಯವರ ಬರಹಗಳು.. ಅವರ ಅತಿಮಾನುಷ ಕಾದಂಬರಿ ಓದಿದ್ದೆ ನಂಗೆ ತುಂಬಾ ಇಷ್ಟವಾಗಿತ್ತು..ಇನ್ನೂ ಹೆಚ್ಚೆಚ್ಚು ಪುಸ್ತಕಗಳು ಬರ್ಲಿ..
Subscribe to our emails
Subscribe to our mailing list for insider news, product launches, and more.