Skip to product information
1 of 2

Hindi : Divya Prakash Dube, To Kannada : Chandrama

ಷರತ್ತುಗಳು ಅನ್ವಯಿಸುತ್ತವೆ

ಷರತ್ತುಗಳು ಅನ್ವಯಿಸುತ್ತವೆ

Publisher - ಸಾವಣ್ಣ ಪ್ರಕಾಶನ

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹250

- Cash on Delivery (COD) Available

Pages - 156

Type - Paperback

ದಿವ್ಯ ಪ್ರಕಾಶ್ ದುಬೆ ಅವರು ಭಾರತದ ಅನೇಕ 'ಹಿಂಗ್ಲಿಷ್' ಬರಹಗಾರರಲ್ಲಿ ಮೊದಲಿಗರು. ಇವರ ಬರವಣಿಗೆಯು ವರ್ತಮಾನದ ಲೇಖಕರಿಗಿಂತ ವಿಭಿನ್ನವಾಗಿದೆ. ಜೀವನ ಮತ್ತು ಸಂಬಂಧಗಳ ಮೇಲಿನ ಅವರ ವಿಶಿಷ್ಟ ದೃಷ್ಟಿಕೋನವು ಅವರನ್ನು ಜನಪ್ರಿಯ ಪ್ರಕಾರದ ಪರಿಣಿತ ಕಥೆಗಾರನನ್ನಾಗಿ ಮಾಡಿದೆ. ಸಣ್ಣ ಪಟ್ಟಣಗಳಿಂದ ದೇಶದ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳವರೆಗೆ ಜೀವನವನ್ನು ಸೂಕ್ಷ್ಮವಾಗಿ ಗಮನಿಸುವುದರ ಮೂಲಕ ಈ ದೃಷ್ಟಿಕೋನವನ್ನು ರೂಪಿಸಿಕೊಂಡಿದ್ದಾರೆ.

ಅವರ ನಾಲ್ಕು ಪ್ರಕಟಿತ ಪುಸ್ತಕಗಳು ಬೆಸ್ಟ್ ಸೆಲ್ಲರ್ ಆಗಿವೆ - ಎರಡು ಸಣ್ಣ ಕಥೆಗಳ ಸಂಗ್ರಹ - "Terms and Conditions Apply" "Masala Chai." ಎರಡು ಕಾದಂಬರಿಗಳು "Musafir Cafe" ಮತ್ತು "October Junction." ಈ ಪುಸ್ತಕ ಯುವಕರು ಜೀವನವನ್ನು ನೋಡುವ ರೀತಿಯನ್ನು ಬದಲಾಯಿಸಿವೆ. ಅವರು ಕೆಲವು ಕವನಗಳು, ಸಣ್ಣ ಕಥೆಗಳು ಮತ್ತು ಚಿತ್ರ ಕಥೆಗಳನ್ನು ಸಹ ಬರೆದಿದ್ದಾರೆ.

ದಿವ್ಯ ಪ್ರಕಾಶ್ ದುಬೆ ಅವರು ಹಿಂದಿ ಜನಪ್ರಿಯ ಬರವಣಿಗೆಯ ಜಗತ್ತಿನಲ್ಲಿ ಅಪರೂಪದ ಲೇಖಕರು. ಅವರು ಕಥೆ ಹೇಳುವಿಕೆ, ಜನಪ್ರಿಯ ಹಿಂಗ್ಲಿಷ್ ಭಾಷೆಯ ಬಳಕೆ ಮಾತು ಆಸಕ್ತಿದಾಯಕ ಒನ್ ಲೈನರ್‌ಗಳು ಎಲ್ಲವನ್ನೂ ಸೇರಿಸಿ ಆಕರ್ಷಕ ಕಲ್ಪನೆಯೊಂದಿಗೆ ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತಿದ್ದಾರೆ. 

View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)