Skip to product information
1 of 2

Guruprasad Kaginele

ಶಕುಂತಳಾ

ಶಕುಂತಳಾ

Publisher - ಛಂದ ಪ್ರಕಾಶನ

Regular price Rs. 80.00
Regular price Rs. 80.00 Sale price Rs. 80.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 139

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

'ಶಕುಂತಳಾ' ವಸ್ತು ಮತ್ತು ರಚನೆಯಲ್ಲಿ ಸ್ಪಷ್ಟವಾಗಿ ಹೊಸತನ್ನು ಶೋಧಿಸುವ ಕತೆ. ಅಂತೆಯೇ ಜೀವದ ಅವ್ಯಕ್ತ ಹಂಬಲಗಳು, ಕೈಮೀರಿ ಹೋದ ಭೂತಕಾಲ, ಬಿಟ್ಟು ಬಂದ ಹಾದಿಗಳು ಮತ್ತು ವರ್ತಮಾನದಲ್ಲಿ ಎಲ್ಲವನ್ನೂ ಏಕತ್ರ ಹಿಡಿಯುವ ಸಂಕಟಗಳನ್ನು ಈ ಕತೆ ಬಹು ಸಮರ್ಥವಾಗಿ ಹೇಳುತ್ತದೆ. ಅವ್ಯಕ್ತತೆ ಮತ್ತು ಅಮೂರ್ತತೆಯನ್ನು ಹೇಳಲು ಅಗತ್ಯವಾದ ರೀತಿಯಲ್ಲಿ ಕತೆಯ ನಿರ್ವಹಣೆಯಿದೆ. ಎಷ್ಟನ್ನು ಹೇಳಬೇಕು, ಎಷ್ಟನ್ನು ಸೂಚಿಸಬೇಕು, ಎಷ್ಟನ್ನು ಮುಚ್ಚಿಡಬೇಕು ಅನ್ನುವ ಕಲೆಗಾರಿಕೆ ಇಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ.

-ವಿವೇಕ ಶಾನಭಾಗ

View full details

Talk about your brand

Share information about your brand with your customers. Describe a product, make announcements, or welcome customers to your store.