Skip to product information
1 of 1

Gayathri Murthy

ಶಾಖ

ಶಾಖ

Publisher -

Regular price Rs. 50.00
Regular price Rs. 50.00 Sale price Rs. 50.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type -

Gift Wrap
Gift Wrap Rs. 15.00
Gift Box
Gift Box Rs. 225.00
ಸೂರ್ಯ ಇಲ್ಲದಿದ್ದರೆ ಏನಾಗುತ್ತಿತ್ತು?

ಮೇಲಿನ ಪ್ರಶ್ನೆಯನ್ನು ಉತ್ತರಿಸುತ್ತ, ಸೂರ್ಯನಿಂದ ಶಾಖ, ಶಾಖದಿಂದ ವಸ್ತುಗಳು ಹಿಗ್ಗುತ್ತವೆ, ಮಂಜುಗಡ್ಡೆ ಏಕೆ ತೇಲುತ್ತವೆ ? ಬಿಸಿ ಪದಾರ್ಥ ಮುಟ್ಟಿದರೆ ಕೈ ಬಿಸಿ ಏಕಾಗಬೇಕು ? ಉಷ್ಣತೆ ಎಂದರೇನು ? ಇತ್ಯಾದಿ, ಶಾಖಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಈ ಪುಸ್ತಕದಲ್ಲಿ ಚಿತ್ರಗಳ ಸಹಿತ ವಿವರಣೆ ನೀಡಲಾಗಿದೆ.

ವಿಜ್ಞಾನದ ವಿಷಯದಲ್ಲಿ ವಿಕ್ಕಿಗೆ ಆಸಕ್ತಿ. ಆತನ ಜತೆಗೆ ಶ್ವೇತಾ, ರಶ್ಮಿಯರೂ ಸೇರಿದರು. ಅದು ಹೇಗೆ ? ಇದು ಏಕೆ ? ಅಮ್ಮನಿಗೆ ಪ್ರಶ್ನೆಗಳ ಸುರಿಮಳೆ, ಅಮ್ಮನಿಗೋ ಕೈ ತುಂಬಾ ಕೆಲಸ. ಆದರೆ ಬಿಡುವಾದ ಕೂಡಲೇ ಮಕ್ಕಳಿಗೆ ಪ್ರಯೋಗದಲ್ಲಿ ಸಹಾಯ ಮಾಡಲು ತಯಾರು. ನೀವೂ ನೋಡುತ್ತ, ಆಡುತ್ತ ವಿಜ್ಞಾನ ಕಲಿಯಬಹುದು.

ಈ ಪುಸ್ತಕದ ಲೇಖಕಿ ಶ್ರೀಮತಿ ಗಾಯತ್ರಿ ಮೂರ್ತಿ ಭೌತಶಾಸ್ತ್ರದ ನಿವೃತ್ತ ಅಧ್ಯಾಪಕಿ. ಹಲವು ಕೃತಿಗಳ ಮೂಲಕ ಪರಿಚಿತರಾಗಿದ್ದಾರೆ. ಮಕ್ಕಳಿಗೆ ವಿಜ್ಞಾನದ ವಿಷಯಗಳನ್ನು ತಿಳಿಸಿಕೊಡುವಾಗ ಸಾಕಷ್ಟು ಸರಳ ಭಾಷೆಯಲ್ಲಿ, ಅವರಿಗೆ ಅರ್ಥವಾಗುವಂತೆ ವಿವರಿಸುವುದು ಇವರ ವೈಶಿಷ್ಟ್ಯ. ಪ್ರಸ್ತುತ 'ನೋಡುತ್ತ ಆಡುತ್ತ ಕಲಿಯೋಣ ಬಾ ಮಾಲೆಯಲ್ಲಿ 'ನೀರು', 'ಗಾಳಿ', 'ಬೆಳಕು' ಮತ್ತು 'ಶಬ್ದಲೋಕ' ಮುಂತಾದ ಇವರ ಪುಸ್ತಕಗಳು ಪ್ರಕಟವಾಗಿವೆ.
View full details

Talk about your brand

Share information about your brand with your customers. Describe a product, make announcements, or welcome customers to your store.