Dr. Vinod Chabbi
Publisher -
Regular price
Rs. 135.00
Regular price
Rs. 135.00
Sale price
Rs. 135.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
ಲೈಂಗಿಕ ಚಿಕಿತ್ಸೆ – ನೈಜ ಪ್ರಕರಣಗಳು
ಆರೋಗ್ಯಕರ ಲೈಂಗಿಕ ಜೀವನ ಸುಖ ಸಂಸಾರಕ್ಕೆ ಭದ್ರ ಬುನಾದಿ, ಸಮಾಜದ ಸ್ವಾಸ್ಥ್ಯಕ್ಕೂ ಸಹಾಯಕ. ಕೆಲವೊಮ್ಮೆ ಕೆಲವು ಸಾಧ್ಯವಾಗದೆ ಕಾರಣಗಳಿಂದಾಗಿ ಹೋಗಬಹುದು. ಆಗ ಇದು ತಜ್ಞರ ಸಲಹೆ, ಚಿಕಿತ್ಸೆ ಅಗತ್ಯವಾಗುತ್ತದೆ. ಸಮಸ್ಯೆಗಳು ತಲೆದೋರಿದಾಗ ವೈದ್ಯರ ಸಲಹೆ ಪಡೆಯಲು ಸಂಕೋಚಪಡಬಾರದು. ಹೀಗೆ ಸಲಹೆ, ಚಿಕಿತ್ಸೆ ಪಡೆದು ಆರೋಗ್ಯಕರ ಲೈಂಗಿಕ ಜೀವನಕ್ಕೆ ಮತ್ತೆ ಅಡಿಯಿರಿಸಿದ ಹಲವು ನೈಜ ಪ್ರಕರಣಗಳನ್ನು ವಿವರಿಸುವ ಕೃತಿ ಇದು.
ಚಿಕಿತ್ಸಾ ವಿಧಾನಗಳನ್ನು ಗಂಡ ಹೆಂಡತಿಗೆ ಎಂಥ ಭಾಷೆಯಲ್ಲಿ ವಿವರಿಸಬೇಕು ಎಂಬುದನ್ನು ವೈದ್ಯರು ಮತ್ತು ಆಪ್ತ ಸಮಾಲೋಚಕರು ಕೊಳ್ಳಲೂ ಈ ಪುಸ್ತಕ ನೆರವಾಗುತ್ತದೆ. ಅರ್ಥಮಾಡಿ
ಇದನ್ನು ರಚಿಸಿರುವ ಡಾ|| ವಿನೋದ್ ಛಬ್ಬಿಯವರು ಮೆಡಿಸೆಕ್ಸ್ ಫೌಂಡೇಷನ್ ಮೂಲಕ ಸೇವೆ ಸಲ್ಲಿಸುತ್ತಿರುವ ಲೈಂಗಿಕ ತಜ್ಞರು. ಇವರ 'ಲೈಂಗಿಕ ಆರೋಗ್ಯ ಮತ್ತು ವ್ಯಕ್ತಿತ್ವ ವಿಕಾಸ' ಹಾಗೂ 'ಲೈಂಗಿಕತೆ : ವಿವಿಧ ಆಯಾಮಗಳು' ಕೃತಿಗಳನ್ನು ನವಕರ್ನಾಟಕ ಪ್ರಕಟಿಸಿದೆ.