Skip to product information
1 of 1

Dr. Kiran V. S.

ಸೆರೆಂಡಿಪಿಟಿ

ಸೆರೆಂಡಿಪಿಟಿ

Publisher -

Regular price Rs. 290.00
Regular price Rs. 290.00 Sale price Rs. 290.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
“ಸೆರೆಂಡಿಪಿಟಿ" ಬಗ್ಗೆ ಓದುಗರ ಅನಿಸಿಕೆಗಳು

"ಇದೊಂದು ಚಿಕಿತ್ಸಾ ಲೋಕದ ಅಚ್ಚರಿ ಮತ್ತು ಆಕಸ್ಮಿಕ ಸಂಗತಿಗಳ ಸಂಗ್ರಹ. ಮಾಹಿತಿಗೆ ಕುಂದು ಬರದಂತೆ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಯಾವ ವೈದ್ಯಪದ್ಧತಿಯ ಕುರಿತಾಗಿಯೂ ಅತ್ಯಾಗ್ರಹವನ್ನಿಟ್ಟುಕೊಳ್ಳದೆ ಸಮಚಿತ್ತದಿಂದ ಲೇಖಕರು ಚಿಕಿತ್ಸಾ ಲೋಕದ ಆಕಸ್ಮಿಕಗಳನ್ನು ವಿವರಿಸಿದ್ದು ಗಮನಾರ್ಹ.

-ಶ್ರೀ ನವೀನ್ ಗಂಗೋತ್ರಿ - ಸಹಾಯಕ ಪ್ರಾಧ್ಯಾಪಕರು

“ಸೆರೆಂಡಿಪಿಟಿ ವೈದ್ಯಲೋಕದ ಅದ್ಭುತ ಆಕಸ್ಮಿಕಗಳು" ಅಚ್ಚುಕಟ್ಟಾದ ಪುಸ್ತಕ. ಪುಸ್ತಕವನ್ನು ಓದಿದಾಗ ಆದ ಸಂತೋಷ ವರ್ಣಿಸಲಿಕ್ಕೆ ಆಗಲ್ಲ ಲೇಖಕರ ಶ್ರದ್ಧೆ, ವಿಷಯಜ್ಞಾನ, ಸರಳವಾದ ಬರವಣಿಗೆಯ ಶೈಲಿ - ಎಲ್ಲ ಒಂದಕ್ಕಿಂತ ಒಂದು ಮೇಲು ಎಲ್ಲರೂ ಓದಲೇಬೇಕಾದ ಕೃತಿ.

-ಶ್ರೀಮತಿ ವೇದಾ ಅಠಾವಳೆ – ಅಧ್ಯಾಪಕರು

ಐವತ್ತು ಅಧ್ಯಾಯಗಳಲ್ಲಿ ಲೇಖಕರು ಮಲೇರಿಯಾದಿಂದ ಹಿಡಿದು ಕ್ಯಾನ್ಸರ್ ತನಕ ಇ ಸಿ ಜಿ ಯಿಂದ ಹಿಡಿದು ಬೊಟೊಕ್ಸ್ ತನಕ ವಿವಿಧ ಕಾಯಿಲೆಗಳ ಮತ್ತು ಚಿಕಿತ್ಸೆಗಳ ಇತಿಹಾಸವನ್ನು, ಅದರಲ್ಲಿನ ಆಕಸ್ಮಿಕಗಳನ್ನು ಚರ್ಚಿಸಿದ್ದಾರೆ. ಇದು ಸರಳವಾದ ಭಾಷೆಯಲ್ಲಿ ಆದಷ್ಟೂ ಟೆಕ್ನಿಕಲ್ ಜಾರ್ಗನ್ ಬಳಸದೆ ಬರೆದಿರುವ ಪುಸ್ತಕ ಪ್ರಾರಂಭದಿಂದಲೇ ಓದಬೇಕೆಂದಿಲ್ಲ ಯಾವ ಅಧ್ಯಾಯವನ್ನಾದರೂ ಎತ್ತಿಕೊಂಡು ಓದಬಹುದು.

-ಶ್ರೀ ಸುಮಂತ್ ಹೆಗ್ಡೆ – ವಿಜ್ಞಾನ ಸಂಶೋಧಕರು
View full details