Anantha Kunigal
ಸಾಯಲು ಸಮಯವಿಲ್ಲ!
ಸಾಯಲು ಸಮಯವಿಲ್ಲ!
ಪ್ರಕಾಶಕರು - ಅವ್ವ ಪುಸ್ತಕಾಲಯ
- Free Shipping Above ₹400
- Cash on Delivery (COD) Available
Pages - 156
Type - Hardcover
Couldn't load pickup availability
ವೇಗವಾಗಿ ಓಡುತ್ತಿರುವ ಇಂದಿನ ಜೀವನದಲ್ಲಿ, ನಮಗೆಲ್ಲರಿಗೂ ಎಲ್ಲೋ ಒಂದು ಕಡೆ ಸರಳವಾಗಿ ಬದುಕಬೇಕು ಅನ್ನಿಸುವ ಕ್ಷಣಗಳು ಎದುರಾಗುತ್ತವೆ. ಸರಳತೆ, ಹುಟ್ಟು-ಸಾವು ಮತ್ತು ಬದುಕಿನ ನೈಜ ಹುಡುಕಾಟದ ಫಲವೇ ಅನಂತ ಕುಣಿಗಲ್ ಅವರ ಈ 13ನೇ ಪುಸ್ತಕ. ಇಲ್ಲಿ ನಮ್ಮ-ನಿಮ್ಮಂತೆಯೇ ದಿನನಿತ್ಯ ಹೋರಾಡುವ ಸಾಮಾನ್ಯ ಜೀವಗಳು, ಸರಳವಾಗಿಯೇ ಬಾಳಿ ಸೈ ಎನಿಸಿಕೊಂಡವರು ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತಿದ ಪಾತ್ರಗಳ ಸಣ್ಣ ಸಣ್ಣ ಸುಂದರ ಕಥೆಗಳು ಹಾಗೂ ಉದಾಹರಣೆಗಳಿವೆ. ಬದುಕಿನ ಹಾದಿಯಲ್ಲಿ ಸರಳತೆಯನ್ನು ಹುಡುಕ ಹೊರಟ ಪ್ರತಿಯೊಬ್ಬ ಓದುಗನ ಮನ ಮುಟ್ಟುವ ಅರ್ಥಪೂರ್ಣ ಲೇಖನಗಳ ಸಂಗ್ರಹ.
"ಬದುಕು ನೀಡುವ ಪಾಠಗಳನ್ನು ಮನಸ್ಸಿಗೆ ತೆಗೆದುಕೊಳ್ಳುವುದು ಬಿಡುವುದು ನಮಗೆ ಬಿಟ್ಟದ್ದು..." ಬದುಕನ್ನು ಪ್ರೀತಿಸುವ ಪ್ರತಿಯೊಬ್ಬರೂ ಖಂಡಿತ ಓದಬೇಕಾದ ಪುಸ್ತಕ!

Subscribe to our emails
Subscribe to our mailing list for insider news, product launches, and more.