Skip to product information
1 of 1

Raghavendra Kulkarni Digdigi

ಸಟೀಕ ಗರುಡಪುರಾಣ

ಸಟೀಕ ಗರುಡಪುರಾಣ

Publisher - ಶ್ರೀನಿಧಿ ಪ್ರಕಾಶನ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 320

Type - Paperback

ಗರುಡಪುರಾಣ ಅಷ್ಟಾದಶ ಪುರಾಣಗಳಲ್ಲೊಂದು. ಈ ಏವ್ಯ ಗ್ರಂಥದ ಶ್ರವಣ ಮಾತ್ರದಿಂದಲೇ ವ್ಯಕ್ತಿಯು ಯಮರಾಜನ ಭಯಂಕರ ಯಾತನೆಗಳಿಂದ ರಕ್ಷಣೆ ಪಡೆದು, ನಿಷ್ಪಾಪಿಯಾಗಿ ಸ್ವರ್ಗವನ್ನು ಹೊಂದುತ್ತಾನೆ.

· ಯಾರು ಈ ಪವಿತ್ರ ಪುರಾಣದ ಪಾರಾಯಣ ಮಾಡುತ್ತಾರೋ, ಅವರು ಪಾಪಗಳಿಂದ ಮುಕ್ತರಾಗಿ, ದುರ್ಗತಿಗಳಿಂದ ದೂರವಾಗುತ್ತಾರೆ.

· ಸಮಸ್ತ ದುಃಖಗಳನ್ನು ವಿನಾಶ ಮಾಡುವಂಥ ಹಾಗೂ ಧರ್ಮ, ಅರ್ಥ, ಕಾಮ, ಮೋಕ್ಷಗಳ ಪ್ರಾಪ್ತಿ ಕೊಡುವ ಈ ಗರುಡ ಪುರಾಣ-ಪ್ರೇತ ಕಲ್ಪವನ್ನು ವಿಶೇಷ ಪ್ರಯತ್ನದಿಂದ ಅವಶ್ಯ ಶ್ರವಣ ಮಾಡಬೇಕು.

ಇದರ ಶ್ರದ್ಧಾ ಪೂರ್ವಕ ಪಾರಾಯಣದಿಂದ ಸಹಜವಾಗಿಯೇ ಪುಣ್ಯಲಾಭ, ಅಂತಃಕರಣ ಪಲಶುದ್ಧಿ ಹಾಗೂ ಭಗವಂತನಲ್ಲಿ ಆಸಕ್ತಿ ಹೊಂದಿ ಮನುಷ್ಯನಿಗೆ ಐಹಿಕ ಮತ್ತು ಪರಲೌಕಿಕ ಹಾನಿ-ಲಾಭದ ಜ್ಞಾನಕೂಡ ಲಭಿಸುತ್ತದೆ.
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)