Dr. B. G. L Swamy
Publisher - ವಸಂತ ಪ್ರಕಾಶನ
Regular price
Rs. 110.00
Regular price
Rs. 110.00
Sale price
Rs. 110.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಹೆಸರಾಂತ ಸಸ್ಯ ವಿಜ್ಞಾನಿಯಾಗಿ, ಲೇಖಕರಾಗಿ, ಚಿತ್ರಕಾರರಾಗಿ, ಸಾಹಿತ್ಯದ ಆಳ ಓದುಗರಾಗಿ, ಸಂಗೀತ ಶಾಸ್ತ್ರವನ್ನರಿತವರಾಗಿ ಬಹುಮುಖ
ಪ್ರತಿಭೆಯುಳ್ಳವರಾಗಿದ್ದರು ಡಾ. ಬಿ.ಜಿ.ಎಲ್. ಸ್ವಾಮಿ, ಅವರ ಲೇಖನಗಳ ಸಂಗ್ರಹಿತ ಕೃತಿಯಾದ 'ಸಸ್ಯ ಪುರಾಣ'ವನ್ನು ಮತ್ತೆ ಓದುಗರ ಕೈಯಲ್ಲಿರಿಸಲು ನಾವು ಸಂತೋಷಪಡುತ್ತಿದ್ದೇವೆ. ಪಂಪ, ಹರಿಹರ, ತಮಿಳು ಕವಿಗಳ ಕಾವ್ಯಗಳಲ್ಲಿ ಹಾಗೂ ಬಸವಣ್ಣನವರ ವಚನಗಳಲ್ಲಿ ಉಕ್ತವಾಗಿರುವ ಗಿಡ ಮರ ಬಳ್ಳಿ ಹೂಗಳನ್ನು ಪ್ರಸ್ತುತ ಕೃತಿಯು ಹೆಕ್ಕಿ ತೆಗೆದು ಅವುಗಳ ಅನನ್ಯತೆಯನ್ನು ವಿಶಿಷ್ಟವಾಗಿ ಗುರುತಿಸುತ್ತದೆ. ಶ್ರೀ ಸ್ವಾಮಿಯವರೇ ಸ್ವತಃ ರಚಿಸಿರುವ ರೇಖಾಚಿತ್ರಗಳೂ ಇರುವುದು ಮತ್ತೊಂದು ವಿಶೇಷವಾಗಿದೆ. ಸಸ್ಯಶಾಸ್ತ್ರದತ್ತ ಒಲವಿರುವವರಿಗೂ ಸಾಹಿತ್ಯಪ್ರಿಯರಿಗೂ ಗಿಡ ಮರ ಬಳ್ಳಿ ಹೂಗಳನ್ನು ಅರಿಯ ಬಯಸುವವರಿಗೂ ಬಹು ಪ್ರಿಯವಾಗುವ ಕೃತಿಯಾಗಿದೆ ಇದು.