Skip to product information
1 of 1

Gopal Yadagere

ಸೋಲನ್ನು ಸೋಲಿಸಿ

ಸೋಲನ್ನು ಸೋಲಿಸಿ

Publisher - ಸಾವಣ್ಣ ಪ್ರಕಾಶನ

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages -

Type -

Gift Wrap
Gift Wrap Rs. 15.00
ಶೇಕಡಾ ಒಂದರಷ್ಟು ಸ್ಫೂರ್ತಿ ಮತ್ತು ಶೇಕಡಾ ತೊಂಬತ್ತೊಂಬತ್ತರಷ್ಟು ಪರಿಶ್ರಮದಿಂದ ಯಶಸ್ಸು ಲಭಿಸುತ್ತದೆ ಎನ್ನುತ್ತಾರೆ ಖ್ಯಾತ ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್, ಹೌದು, ಸ್ಫೂರ್ತಿ ಇಲ್ಲದಿದ್ದರೆ ನಾವು ಪರಿಶ್ರಮ ಪಡಲು ಹೋಗುವುದಿಲ್ಲ, ಯಶಸ್ಸಿನ ಮಾತಂತೂ ಹತ್ತಿರ ಸುಳಿಯುವುದಿಲ್ಲ ಬಿಡಿ.

ಈ ಸ್ಫೂರ್ತಿಯನ್ನು ಪಡೆಯುವುದು ಹೇಗೆ? ಇದಕ್ಕಾಗಿ ನಾವೆಲ್ಲರೂ ಹೊರ ಜಗತ್ತಿನಲ್ಲಿಯೇ ಹುಡುಕಾಟ ನಡೆಸುತ್ತಾ ಬಂದಿದ್ದೇವೆ. ಮಹಾತ್ಮರ ಜೀವನ, ಇನ್ಯಾರದೋ ಹೇಳಿಕೆ, ಯಶಸ್ವಿ ಸಾಧಕರ ಏಳು-ಬೀಳು... ಹೀಗೆ ನಮ್ಮ ಹುಡುಕಾಟಕ್ಕೆ ಎಲ್ಲೆ ಇಲ್ಲ. ಇದೆಲ್ಲಾ ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಹುಡುಕಾಟ ನಡೆಸಿದಂತೆ. ಖಂಡಿತಾ ಹೌದು,

ಈ ಪುಸ್ತಕ ಓದುತ್ತಾ ಹೋದಂತೆ ಇದು ನಿಮ್ಮ ಅರಿವಿಗೆ ಬರುತ್ತದೆ. ಜೀವನದಲ್ಲಿನ ಘಟನೆಗಳನ್ನು ಪಾಸಿಟಿವ್ ಆಗಿ ನೋಡಿ, ಅದರಿಂದಲೇ ಸ್ಫೂರ್ತಿ ಪಡೆಯುವುದು ಹೇಗೆಂಬದನ್ನು ಗೋಪಾಲ್ ಯಡಗೆರೆ ಇಲ್ಲಿ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ.
ನೀವೂ ಓದಿ, ಜೀವನದಲ್ಲಿನ ಸೋಲುಗಳನ್ನು ಸೋಲಿಸುತ್ತಾ, ಗೆಲುವಿನೆತ್ತರಕ್ಕೆ ಜಿಗಿಯಿರಿ...
View full details