Skip to product information
1 of 2

Rajalakshmi. N. Rao, Editor : Chandan Gowda

ಸಂಗಮ

ಸಂಗಮ

Publisher -

Regular price Rs. 400.00
Regular price Rs. 400.00 Sale price Rs. 400.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 322

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ರಾಜಲಕ್ಷ್ಮಿ ಎನ್. ರಾವ್ ನವ್ಯಕಾಲದ ಪ್ರಮುಖ ಬರಹಗಾರರಲೊಬ್ಬರು. ಕನ್ನಡ ಮತ್ತು ಇಂಗ್ಲಿಷ್ ಎರಡೂ ಬಾಷೆಗಳಲ್ಲಿ ಸಾಹಿತ್ಯ ರಚಿಸಿದ ಅಪರೂಪದ ಲೇಖಕಿ. ಈ ಸಂಪುಟವು 1956 ರಲ್ಲಿ ಪ್ರಕಟವಾದ ಅವರ ಕಥಾ ಸಂಕಲನ 'ಸಂಗಮ' ಮತ್ತು ನಂತರ ಅವರು ಬರೆದ ಐದು ಕನ್ನಡ ಕಥೆಗಳನ್ನು ಒಳಗೊಂಡಿದೆ. ಅದರೊಟ್ಟಿಗೆ, ಮೊದಲ ಬಾರಿಗೆ, ಅವರು ಇಂಗ್ಲಿಷ್ ನಲ್ಲಿ ಬರೆದ ಹನ್ನೆರಡು ಕಥೆಗಳು ಮತ್ತು ಇಂಗ್ಲಿಷ್ ಗೆ ತಾವೇ ಅನುವಾದ ಮಾಡಿರುವ ಅವರ ಎರಡು ಕಥೆಗಳನ್ನು ಒಳಗೊಂಡಿರುವ ಈ ಸಂಪುಟವು ಭಾರತೀಯ ಇಂಗ್ಲಿಷ್ ಸಾಹಿತ್ಯಕ್ಕೂ ಒಂದು ಮಹತ್ವದ ಕೊಡುಗೆ. ಅವರ ಎರಡು ಅಮೂಲ್ಯವಾದ ಆತ್ಮಕಥಾನಕ ಕನ್ನಡ ಪ್ರಬಂಧಗಳು ಕೂಡ ಇಲ್ಲಿವೆ.

ಲೇಖಕ ಹಾಗೂ ಸಂಶೋಧಕ ಚಂದನ್ ಗೌಡ ವಿದ್ಯಾಶಿಲ್ಪ ವಿಶ್ವವಿದ್ಯಾಲಯದ ಲಿಬರಲ್ ಆರ್ಟ್ಸ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಕನ್ನಡದ ಹಲವಾರು ಶ್ರೇಷ್ಠಕಥೆಗಳು ಹಾಗೂ ವಿಮರ್ಶಾ ಲೇಖನಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ.

Rajalakshmi N. Rao, a major modernist writer, has the rare distinction of having written fiction in both Kannada and English. This book gathers the stories in Sangama, an anthology of her Kannada short fiction from 1956, along with five of her later stories in Kannada. Bringing together for the first time a dozen of her exciting stories written in English and her English translations of two of her own stories, this volume recuperates a major voice in the field of Indian writing in English. Two valuable autobiographical essays of hers are also here.

A writer and academic, Chandan Gowda is at present Professor and Dean in the School of Liberal Arts at Vidyashilp University. He has translated several Kannada fiction and non-fiction writings into English.

View full details