Osho
Publisher - ಸಪ್ನ ಬುಕ್ ಹೌಸ್
Regular price
Rs. 400.00
Regular price
Sale price
Rs. 400.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
"ಸಂಧ್ಯಾಕಾಲದ ಬೆಳಕಿನಲ್ಲಿ” – (ಲಾಸ್ಟ್ ಆನ್ ದಿ ಕಮಿಂಗ್) ಕೃಷಿಯು ಯಾರೇ ಧಾನದ ಬಗ್ಗೆ ಆಸಕ್ತಿ ಉಳ್ಳವರಾಗಿ ಹಾಗೂ ತಮ್ಮ ಜೀವನದಲ್ಲಿ ಶಾಂತಿ, ಸಮಾಧಾನ ಮತ್ತು ಅರಿವುಗಳನ್ನು ತಂದುಕೊಳ್ಳಬೇಕೆಂದಿದ್ದರೆ ಅಂಥಹವರಿಗೆ ಈ ಕೃಷಿಯು ವಾಸ್ತವಿಕವಾದ ಪರಿಹಾರವನ್ನು ನೀಡುತ್ತದೆ, ಈ ಕೃತಿಯಲ್ಲಿನ ಉನ್ನತ ಭಾಗಗಳನ್ನು ಓಶೋರವರು ನೀಡಿದ ಉಪನ್ಯಾಸಗಳಿಂದ ಆಯ್ಕೆ ಮಾಡಲಾಗಿದೆ.
ನೀವು ಅನೇಕ ವೈವಿಧ್ಯಮಯವಾದ ವಿಷಯಗಳ ಬಗ್ಗೆ, ಹಿರವರ ಚಿಂತನೆಯ ಒಳನೋಟಗಳನ್ನು, ಸತ್ಯ, ಸೌಂದರ್ಯ, ಆನಂದ, ಪ್ರೀತಿ, ಸಂತರ, ದೈವತ್ವ ಹಾಗೂ ಧ್ಯಾನವನ್ನು ಕುರಿತಾದ ಚಿಂತನೆಗಳನ್ನು ಕಾಣುದಿರಿ. ಈ ಕೃತಿಯು, ವಿಶೇಷವಾಗಿ ಸಂಜೆಯ ಚಿಂತನೆಗಾಗಿ ಆಯ್ಕೆ ಮಾಡಿದ ಚಿಂತನಾ ಲಹರಿಗಳಾಗಿದ್ದು, ಈಗಾಗಲೇ ಧ್ಯಾನದಲ್ಲಿ ಆಸಕ್ತಿ ಇರುವವರಿಗೆ ಹಾಗೂ ಆಂತರಿಕ ಪ್ರಪಂಚವನ್ನು ಹೊಕ್ಕಿ ನೋಡಬೇಕೆನ್ನುವವರಿಗೆ ಅಮೂಲ್ಯವಾದ ಕೃತಿಯಾಗಿದೆ. ಅವರು ಧ್ಯಾನವನ್ನು ಕುರಿತು ಒಂದು ಕಡೆ ಹೇಳುತ್ತಾರೆ: