R. Srinagesh
Publisher - ಸಾವಣ್ಣ ಪ್ರಕಾಶನ
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
- Free Shipping above ₹200
- Cash on Delivery (COD) Available
Pages -
Type -
Couldn't load pickup availability
ಸಮಯ ನಮಗೆ ಪ್ರಕೃತಿಯಿಂದ ದತ್ತವಾದ ಅದ್ಭುತ ಕೊಡುಗೆ. ಯಾವುದೇ ಭೇದ ಭಾವ ಇಲ್ಲದೆ, ಒಂದು ದಿನವೂ ತಪ್ಪದೆ, ಅನುದಿನವೂ 24 ತಾಸು ನಮ್ಮ ಖಾತೆಗೆ ಜಮೆ ಆಗುತ್ತದೆ. ನಮಗಿರುವ ಕೆಲಸಗಳನ್ನು ವಿಂಗಡಿಸಿಕೊಂಡು ಇರುವ ಸೃಜನಶೀಲತೆಯನ್ನು ಅಳವಡಿಸಿಕೊಂಡು ಕ್ರಿಯಾಶೀಲರಾಗಿ ಸಮಯವನ್ನು ಬಳಸಿಕೊಳ್ಳುವುದು ಸಾಧಕರ ಲಕ್ಷಣ.
ಇರುವ ಸಮಯವನ್ನು ಸಮರ್ಪಕವಾಗಿ ಉಪಯೋಗಿಸಿಕೊಂಡು ಸಾಧಕರ ಸಾಲಿಗೆ ಸೇರಲು ಈ ಪುಸ್ತಕ ನಿಮಗೆ ಮಾರ್ಗದರ್ಶಿಯಾಗಬಲ್ಲದು.
