Skip to product information
1 of 2

Shree. T. K. Anantanarayana

ಸಂಜ್ಞಾರ್ಥಗಳು ಮತ್ತು ಉಪಯುಕ್ತ ಕೋಷ್ಟಕಗಳು

ಸಂಜ್ಞಾರ್ಥಗಳು ಮತ್ತು ಉಪಯುಕ್ತ ಕೋಷ್ಟಕಗಳು

Publisher -

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 159

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00
ವೃತ್ತಿಯಿಂದ ಶಿಕ್ಷಕರಾಗಿದ್ದ ಶ್ರೀ ಟಿ. ಕೆ. ಅನಂತನಾರಾಯಣರು ಇವರ ಕಾಲಘಟ್ಟದಲ್ಲಿ ಸಾಮಾನ್ಯರ ರೂಢಿ ಬಳಕೆಯಲ್ಲಿದ್ದ ಸಾಂಕೇತಿಕ ಪದಗಳು ಮತ್ತು ಪಾರಂಪರಿಕ ಕೋಷ್ಟಕಗಳು ಮೆಟ್ರಿಕ್‌ ಪದ್ಧತಿಯ ಅಳವಡಿಕೆ (1958) ನಂತರ ನಶಿಸಿಹೋಗಬಹುದು ಎಂಬ ದೂರದೃಷ್ಟಿಯಿಂದ ಇವುಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು.

ಸಾಹಿತ್ಯ ವಿದ್ಯಾರ್ಥಿಗಳಿಗೆ ಹಾಗು ಕನ್ನಡ ರಸಾಭಿಮಾನಿಗಳಿಗೆ ಉಪಯೋಗವಾಗಲೆಂದು ಈ ಸಂಖ್ಯಾರ್ಥ ಪದಗಳ ಒಳಾರ್ಥಗಳನ್ನು, ಅಳತೆ ಮತ್ತು ಇತರೆ ಗಣಿತ ಕೋಷ್ಟಕಗಳು, ಕನ್ನಡದಲ್ಲಿ ಮಗ್ಗಿ ಉಚ್ಚಾರಣೆ ಹಾಗೂ ಇನ್ನಿತರ ಉಪಯುಕ್ತ ಮಾಹಿತಿಗಳನ್ನು ಈ ಪುಸ್ತಕದಲ್ಲಿ ಸಂಗ್ರಹಿಸಿದ್ದಾರೆ. ಈ ವಿವರಗಳು ನಮ್ಮ ಸಂಸ್ಕೃತಿ, ಇತಿಹಾಸ, ಮತ್ತು ಭಾಷಾ ಶ್ರೀಮಂತಿಕೆ ದೃಷ್ಟಿಯಿಂದ ಇಂದಿಗೂ ಪ್ರಸ್ತುತವೆಂದು ಭಾವಿಸಿ ಪ್ರಕಟಿಸುತ್ತಿದ್ದೇವೆ.

ಶ್ರೀಗಳು ಸಂಜ್ಞಾರ್ಥಗಳು ಮತ್ತು ಉಪಯುಕ್ತ ಕೋಷ್ಟಕಗಳು ಒಳಗೊಂಡಂತೆ ಕನ್ನಡದ ಕವಿಕಾವ್ಯ ಚರಿತ್ರ ಸಂಗ್ರಹ, ವಸ್ರ ವಿದ್ಯಾ ಶಾಸ್ತ್ರ - ವಸ್ತ್ರೀಕರಣ ಮತ್ತು ಸೂತ್ರೀಕರಣ, ಕನ್ನಡ ಶಬ್ದಾರ್ಥ ಕೋಶ ಸಂಗ್ರಹ, ಗಾದೆಗಳ ಗಣಿ ಮುಂತಾದ ಪುಸ್ತಕಗಳನ್ನು ರಚಿಸಿದ್ದಾರೆ. ಭಾರತ, ರಾಮಾಯಣಗಳ ಬಗ್ಗೆ ಅಭ್ಯಸಿಸಿ ವಿಮರ್ಷೆಗಳನ್ನು ಬರೆದಿದ್ದಾರೆ.
View full details

Talk about your brand

Share information about your brand with your customers. Describe a product, make announcements, or welcome customers to your store.