Dr. Padmaraja Dandavati
ಸಮೀಚೀನ
ಸಮೀಚೀನ
Publisher - ಸಪ್ನ ಬುಕ್ ಹೌಸ್
Regular price
Rs. 150.00
Regular price
Rs. 150.00
Sale price
Rs. 150.00
Unit price
/
per
- Free Shipping Above ₹250
- Cash on Delivery (COD) Available
Pages -
Type -
ಬರವಣಿಗೆ ಎನ್ನುವುದು ಒಂದು ನಿರಂತರ ಪಕ್ರಿಯೆ. ಇದು ಇನ್ನೊಂದು ರೀತಿಯಲ್ಲಿ ಪ್ರತಿಕ್ರಿಯೆಯೂ ಹೌದು. ಒಬ್ಬ ಲೇಖಕ ತನ್ನ ಸುತ್ತಮುತ್ತಲಿನ ವಿದ್ಯಮಾನಗಳಿಗೆ ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತ ಇರುತ್ತಾನೆ. ಅದಕ್ಕೆ ಅವಕಾಶಗಳು ಅನೇಕ ರೀತಿಯಲ್ಲಿ ಒದಗಿ ಬರುತ್ತವೆ. ಕೆಲವು ಸಾರಿ ನಾವೇ ಇಂಥ ಲೇಖನಗಳನ್ನು ಬರೆಯಬೇಕಾಗಿ ಬರುತ್ತದೆ. ಇನ್ನು ಕೆಲವು ಸಾರಿ ಇಂಥ ಲೇಖನಗಳನ್ನು ಕೇಳಿ ಬರೆಸಲಾಗುತ್ತದೆ. ಈ ಸಂಕಲನದಲ್ಲಿ ಅಂಥ ಎರಡೂ ರೀತಿಯ ಲೇಖನಗಳು ಸಂಗ್ರಹೀತವಾಗಿವೆ. ಕಳೆದ ಮೂರು, ನಾಲ್ಕು ವರ್ಷಗಳಲ್ಲಿ ಬರೆದ ಹಲವು ಲೇಖನಗಳ ಪೈಕಿ ಆಯ್ದ ಇಪ್ಪತ್ತು ಲೇಖನಗಳನ್ನು ಇಲ್ಲಿ ಸಂಗ್ರಹಿಸಿ ಕೊಡುತ್ತಿರುವೆ.
ಈ ಕೃತಿಗೆ 'ಸಮೀಚೀನ' ಎಂದು ಹೆಸರು ಕೊಟ್ಟಿದ್ದೇನೆ. 'ಸಮೀಚೀನ ಎಂದರೆ ನ್ಯಾಯಯುತ, ಯುಕ್ತ, ಸುಸಂಗತ, ಸಮಂಜಸ, ಸ್ಥಿರ, ಯೋಗ್ಯ ಎಂಬೆಲ್ಲ ಅರ್ಥಗಳು ಇವೆ. ಈ ಎಲ್ಲ ಗುಣಗಳನ್ನು ನನ್ನ ಲೇಖನಗಳಲ್ಲಿ ಕಾಪಾಡಿಕೊಂಡು ಬರಲು ಸತತವಾಗಿ ಪ್ರಾಮಾಣಿಕ ಪ್ರಯತ್ನ ಮಾಡಿಕೊಂಡು ಬಂದಿದ್ದೇನೆ ಎಂದು ಇಲ್ಲಿ ನಮ್ರವಾಗಿ ನಿವೇದಿಸಿಕೊಳ್ಳಲು ಬಯಸುವೆ.
-ಡಾ. ಪದ್ಮರಾಜ ದಂಡಾವತಿ

Share
Subscribe to our emails
Subscribe to our mailing list for insider news, product launches, and more.