J Krishnamurthi | Kannada : Dr Mahabaleshwara Rao
ಸಾಮಾಜಿಕ ಹೊಣೆಗಾರಿಕೆ
ಸಾಮಾಜಿಕ ಹೊಣೆಗಾರಿಕೆ
Publisher - ವಸಂತ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 148
Type - Paperback
Couldn't load pickup availability
ಶಾಸನಗಳು ಹಾಗೂ ಭಯೋತ್ಪಾದನೆ ಮೂಲಕ ಸಾಮಾಜಿಕ ಪರಿವರ್ತನೆಗಳನ್ನು ಉಂಟುಮಾಡಬಹುದು, ಆದರೆ ವ್ಯಕ್ತಿ ಮೂಲಭೂತವಾಗಿ ಬದಲಾಗದೆ ಹೋದರೆ ಆತ ತನ್ನ ಮಾನಸಿಕ ಅಗತ್ಯಗಳಿಗಾಗಿ ರೂಪುಗೊಂಡ ಹೊಸ ವಿನ್ಯಾಸಗಳನ್ನು ನಿವಾರಣೆ ಮಾಡಿಬಿಡಬಹುದು. ಜಗತ್ತಿನಲ್ಲಿ ಈಗ ಇದೇ ಆಗುತ್ತಿರುವುದು.
ವೈಯಕ್ತಿಕತೆಯ ಒಟ್ಟು ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದು ನನಗೆ ಮಹತ್ತ್ವದ್ದೆಂದು ತೋರುತ್ತದೆ; ಏಕೆಂದರೆ ವ್ಯಕ್ತಿ ತಾನು ಮೂಲಭೂತವಾಗಿ ಬದಲಾದರೆ ಮಾತ್ರವೇ ಸಮಾಜದಲ್ಲಿ ಮೂಲಭೂತ ಪಲ್ಲಟಗಳಾಗಲು ಸಾಧ್ಯ.
ಈ ಜಗತ್ತಿನಲ್ಲಿ ಮೂಲಭೂತ ಬದಲಾವಣೆಯನ್ನುಂಟು ಮಾಡುವುದು ಯಾವತ್ತೂ ವ್ಯಕ್ತಿಯೇ ಹೊರತು ಸಮೂಹ ಅಥವಾ ಸಮುದಾಯವಲ್ಲ. ಇದು ಐತಿಹಾಸಿಕವಾಗಿಯೂ ಸತ್ಯ. ಈಗ ವ್ಯಕ್ತಿ ಅಂದರೆ ನೀವು ಮತ್ತು ನಾನು ಬದಲಾಗಲು ಸಾಧ್ಯವೆ? ಯಾವುದೇ ವಿನ್ಯಾಸಕ್ಕೆ ತಕ್ಕಂತೆ ರೂಪುಗೊಳ್ಳದ ವ್ಯಕ್ತಿಯ ಈ ಪರಿವರ್ತನೆಯ ಬಗ್ಗೆಯೇ ನಾವು ಕಾಳಜಿ ವಹಿಸಿದ್ದೇವೆ. ನನ್ನ ಮಟ್ಟಿಗೆ ಇದು ಅತ್ಯುನ್ನತ ಸ್ವರೂಪದ ಶಿಕ್ಷಣ. ವ್ಯಕ್ತಿಯ ಈ ಪರಿವರ್ತನೆಯೇ ಧರ್ಮವನ್ನು ರೂಪಿಸುತ್ತದೆ.
ಜೆ. ಕೃಷ್ಣಮೂರ್ತಿ
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.