R. D. G.
Publisher -
Regular price
Rs. 22.00
Regular price
Rs. 22.00
Sale price
Rs. 22.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ದೊಡ್ಡೆಗೌಡರ ಕನ್ನಡ ಪ್ರೇಮ ಅವಿಗಲಿತವಾದುದು. ಅವರ ಪುಸ್ತಕ ಪ್ರೀತಿಯಂತೂ ಎಣೆಯಿಲ್ಲದ್ದು, ಇವರು ಲೇಖಕರಾಗಿ ಎಲೆಮರೆಯ ಕಾಯಂತೆ ಇರುವುದು ಹೆಚ್ಚಿನ ಜನಕ್ಕೆ ತಿಳಿಯದು. ಜನಪ್ರಿಯತೆ ಮತ್ತು ಸಾಹಿತ್ಯ ಸಂಭಾವ್ಯತೆ ಈ ಎರಡು ಗುಣಗಣಗಳನ್ನು ಹಿತಮಿತವಾಗಿ ಅವರು ತಮ್ಮ ಬದುಕಿನಲ್ಲಿಯೂ, ಬರೆಹದಲ್ಲಿಯೂ, ವ್ಯಕ್ತಿತ್ವದಲ್ಲಿಯೂ ಪಡೆದಿರುವುದು ನಾನು ಕಂಡುಕೊಂಡ ವಿಸ್ಮಯವೂ, ವಿಶಿಷ್ಟವೂ ಆದ ಸಂಗತಿಯೆಂದೇ ನಾನು ತಿಳಿದಿದ್ದೇನೆ.
-ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
ಕುಲಪತಿಗಳು, ಕರ್ನಾಟಕ ಸಂಸ್ಕೃತ ವಿವಿ
