Skip to product information
1 of 2

S. L. Bhyrappa

ಸಾಕ್ಷಿ - ಪರ್ವ

ಸಾಕ್ಷಿ - ಪರ್ವ

Publisher - ಸಾಹಿತ್ಯ ಭಂಡಾರ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹350

- Cash on Delivery (COD) Available*

Pages - 141

Type - Paperback

Gift Wrap
Gift Wrap Rs. 15.00

ಸಾಕ್ಷಿ~ಪರ್ವ – ಎಸ್.ಎಲ್.ಭೈರಪ್ಪ.

ಶ್ರೀ ವಿಶ್ವೇಶ್ವರ ಭಟ್ಟರು 'ಕನ್ನಡ ಪ್ರಭ'ದ ಸಂಪಾದಕರಾಗಿದ್ದಾಗ ಅದಕ್ಕೆ ವಾರಕ್ಕೊಂದು ಅಂಕಣವನ್ನು ಬರೆಯುವಂತೆ ಒತ್ತಾಯಿಸಿ ದರು. ಲೇಖಕರು ಸ್ನೇಹಿತರಾಗಿದ್ದರೆ ಪತ್ರಕರ್ತರು ಹೀಗೆ ಗೋಳು ಹೊಯ್ಯುವುದು ಅವರ ವೃತ್ತಿಧರ್ಮವೇ ಅಂಕಣ ಬರೆಯುವು ದೆಂದರೆ ಪ್ರತಿವಾರವೂ ರಾಕ್ಷಸ ಹೊಟ್ಟೆಗೆ ಹೊಂಚುವಷ್ಟೇ ಕಷ್ಟ ಆದರೂ ನಾನು ಒಪ್ಪಿಕೊಂಡ, ಮತದಾನ, ದಾಟು, ತಂತು ಮೊದಲಾದ ಕಾದಂಬರಿಗಳ ಹಿನ್ನೆಲೆಯಲ್ಲಿ ನಾನು ಸ್ವತಃ ಕಂಡು ಕೇಳಿದ್ದ, ಓದಿ ತಿಳಿದಿದ್ದ ಎಷ್ಟೋ ಸಂಗತಿಗಳು ಈಗಿನ ಎಂದರೆ ನನಗಿಂತ ಹದಿನೈದಿಪ್ಪತ್ತು ವರ್ಷ ಕಿರಿಯ ಎಷ್ಟೋ ಜನರಿಗೆ ತಿಳಿದಿಲ್ಲ ಎಂದು ಭಾವಿಸಿ ಅವುಗಳನ್ನೆಲ್ಲ ಈ ಅಂಕಣಗಳಲ್ಲಿ

ಈ ಲೇಖನಗಳನ್ನು ಪುಸ್ತಕರೂಪದಲ್ಲಿ ತರಬೇಕೆಂದು ಹಲ ವರು ಕೇಳುತ್ತಿದ್ದರು. ಶತಾವಧಾನಿ ಗಣೇಶರು ಒತ್ತಾಯಿಸುತ್ತಿದ್ದರು. ಇದಕ್ಕೆ 'ಸಾಕ್ಷಿ ಪರ್ವ'ವೆಂದು ಹೆಸರಿಟ್ಟವರೂ ಶತಾವಧಾನಿಗಳೇ, ಅವರಿಗೂ ಈ ಪುಸ್ತಕದ ಮೂಲ ಕಾರಣರಾದ ಭಟ್ಟರಿಗೂ ನಾನು ಋಣಿ.

ಎಸ್‌.ಎಲ್. ಭೈರಪ್ಪ

View full details