Skip to product information
1 of 2

Seema Chari, Translated to Kannada : Dr. Shivananda Bekal

SAFE ಬುಕ್

SAFE ಬುಕ್

Publisher - ಸಪ್ನ ಬುಕ್ ಹೌಸ್

Regular price Rs. 195.00
Regular price Rs. 195.00 Sale price Rs. 195.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 250

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಜಾಗರೂಕರಾಗಿರಿ...

ದಿನಕ್ಕೆ ಎಷ್ಟು ಸಲ ಈ ಎಚ್ಚರಿಕೆಯ ಮಾತುಗಳನ್ನು ನೀವು ಕೇಳುತ್ತ ಬಂದಿದ್ದೀರಿ? ಇದು ಅಚ್ಚರಿಯ ಮಾತೇನಲ್ಲ, ಯಾಕೆಂದರೆ ಅದನ್ನು ನಾವು ಎದುರಿಸಲೇ ಬೇಕು -ಜಗತ್ತು ಒಂದು ಅಪಾಯಕರ ತಾಣವಾಗಿರಬಹುದು. ಬೆಂಕಿಯಿಂದ ವಿದ್ಯುತ್‌ನವರೆಗೆ, ರಸ್ತೆಯಿಂದ ಇಂಟರ್‌ನೆಟ್‌ವರೆಗೆ... ಪ್ರತಿಯೊಂದು ವಿಷಯವೂ ನಿಮ್ಮ ಬದುಕನ್ನು ಎಷ್ಟು ನಿರಾಯಾಸವಾಗಿ ಮಾಡುತ್ತದೋ, ಅಷ್ಟೇ ಅದು ನಿಮಗೆ ಅರಿವಿಲ್ಲದ ಹಾಗೆ ತ್ರಾಸದಾಯಕವೂ ಆಗಿಸಿಬಿಡುತ್ತದೆ. ಒಂದು ಸಣ್ಣ ಅನಾಹುತ ಹೇಗೆ ಬೃಹತ್ತಾಗಿ ಮಾರ್ಪಡುತ್ತದೆ ಎನ್ನುವ ಬಗ್ಗೆ ನಿಮಗೆ ತಿಳಿದಿರುವುದಿಲ್ಲ. ಅಂತಹ ಸನ್ನಿವೇಶಗಳಿಗೆ ನೀವು ತಯಾರಿರಬೇಕಿದ್ದರೆ, ತುರ್ತು ಸಮಯದಲ್ಲಿ ನೀವು ಶಾಂತವಾಗಿರಿ ಮತ್ತು ನಿಮ್ಮ ದಿನವನ್ನು ಆಹ್ಲಾದಕರವಾಗಿ ಕಳೆಯಿರಿ. ಈ ಪುಸ್ತಕ ನಿಮಗೆ ಅದಕ್ಕೋಸ್ಕರ ಸಹಾಯ ಒದಗಿಸುತ್ತದೆ. ನಿಮ್ಮ ಸುತ್ತಮುತ್ತಲಿನ ಸುರಕ್ಷತೆಯ ವಿಷಯಗಳಲ್ಲಿ, ತುರ್ತುಪರಿಸ್ಥಿತಿಗಳನ್ನು ತಪ್ಪಿಸುವ, ಅಂತಹ ಪ್ರಸಂಗಗಳನ್ನು ಹತೋಟಿಗೆ ತರುವ ಹಾಗೂ ಅತ್ಯಂತ ದಯನೀಯ ಪರಿಸ್ಥಿತಿಗಳನ್ನು ಹೇಗೆ ನಿಭಾಯಿಸಬೇಕು ಮತ್ತು ಯಾರ ಸಹಾಯವನ್ನು ಪಡೆಯಬೇಕು ಎಂಬಿತ್ಯಾದಿ ವಿಷಯಗಳು ಇಲ್ಲಿವೆ. ಅನುಕರಿಸುವುದು ಸುಲಭ, ಅಸುರಕ್ಷತೆಯ ಸನ್ನಿವೇಶಗಳನ್ನು ತಡೆಯುವ ಮತ್ತು ಅವಕ್ಕೆ ಸಾಧ್ಯವಾದ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ರೇಖಾಚಿತ್ರಗಳ ಮೂಲಕ ವಿವರಿಸಲಾಗಿದೆ. ಯಾವುದೇ ಭಯವಿಲ್ಲದೆ ನಿಮ್ಮ ರಕ್ಷಣೆಯ ಕಡೆಗಿರುವ ಮೊದಲ ಹೆಜ್ಜೆಯೇ SAFEಬುಕ್

View full details

Talk about your brand

Share information about your brand with your customers. Describe a product, make announcements, or welcome customers to your store.