Skip to product information
1 of 2

Pramoda Karanam

ಸಾಧ್ಯ ಅಸಾಧ್ಯಗಳ ನಡುವೆ

ಸಾಧ್ಯ ಅಸಾಧ್ಯಗಳ ನಡುವೆ

Publisher -

Regular price Rs. 100.00
Regular price Sale price Rs. 100.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 64

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಸ್ವಚ್ಛತೆಯನ್ನು ಅರಸುತ್ತಾ ಕಲ್ಲುರ್ಗಿಯಿಂದ ಬೆಂಗಳೂರಿಗೆ ಬರುವ ಗಣೇಶನಿಗೆ, ಅಲ್ಲಿ ಬಾಹ್ಯ ಸ್ವಚ್ಛತೆಗಿಂತ ಆಂತರಿಕ ಸ್ವಚ್ಛತೆಯೇ ಹೆಚ್ಚು ಮಹತ್ವದ್ದು ಎಂಬ ಅರಿವಾಗುತ್ತದೆ. ಇಲ್ಲಿ ಅವನಿಗೆ ಕನಸುಗಳು ನುಚ್ಚುನೂರಾಗಿ ದುಶ್ಚಟಗಳಿಗೆ ಬಲಿಯಾಗಿರುವ 'ಪ್ರಕೃತಿ'ಯ ಪರಿಚಯವಾಗುತ್ತದೆ. ಸ್ವೇಚ್ಛಾಚಾರದ ಬೆಂಗಳೂರಿನ ಜೀವನದ ಪರಿಚಯ ಸಹೋದ್ಯೋಗಿ ರುಚಿಯ ಮೂಲಕ ಆಗುತ್ತದೆ.

ದುಶ್ಚಟಗಳಿಗೆ ಬಲಿಯಾಗುತ್ತಿರುವವರನ್ನು ತಡೆಗಟ್ಟುವಲ್ಲಿ ಹಾಗೂ ಪ್ರಕೃತಿಯ ನುಚ್ಚುನೂರಾದ ಕನಸುಗಳನ್ನು ಪುನಃ ಕಟ್ಟುವಲ್ಲಿ ಗಣೇಶ ಯಶಸ್ವಿಯಾಗುವನೇ? ಎಂಬ ಕುತೂಹಲಕಾರಿ ಕಥಾಹಂದರದಲ್ಲಿ, ಸನ್ನಿವೇಶಗಳ ಸರಮಾಲೆಯನ್ನೇ ಈ ಕಾದಂಬರಿ ಒಳಗೊಂಡಿದೆ. "ಸಾಧ್ಯ-ಅಸಾಧ್ಯಗಳ ನಡುವೆ" ಸಾಗುವ ಈ ಕಥೆ ಓದುಗರನ್ನು ಕೊನೆಯವರೆಗೆ ಹಿಡಿದಿಟ್ಟುಕೊಳ್ಳುತ್ತದೆ.

View full details