Skip to product information
1 of 2

Dr. Na. Someshwara

ಸಾವನ್ನು ಎದುರಿಸುವುದು ಹೇಗೆ ?

ಸಾವನ್ನು ಎದುರಿಸುವುದು ಹೇಗೆ ?

Publisher - ಸಾವಣ್ಣ ಪ್ರಕಾಶನ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 140

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಕತ್ತಲೆಯನ್ನು ಶಪಿಸುವ ಬದಲು ಜ್ಞಾನದ ದೀಪ ಹಚ್ಚೋಣ

ನಮ್ಮ ಬದುಕು ಒಂದು ಸುದೀರ್ಘ ಯಾನ. ಈ ಹಾದಿಯಲ್ಲಿ ಆರೋಗ್ಯದ ಏರುಪೇರುಗಳು ಮತ್ತು ಸಾವಿನ ಅನಿವಾರ್ಯತೆ ಎನ್ನುವ ಕತ್ತಲೆಗಳು ನಮಗೆ ಎದುರಾದಾಗ ನಮ್ಮ ಮನಸ್ಸು ಅರ್ಜುನನಂತೆ ವಿಷಾದಕ್ಕೆ ಒಳಗಾಗುತ್ತದೆ. ಒಬ್ಬ ವೈದ್ಯನಾಗಿ ನಾನು ಅನೇಕ ರೋಗಿಗಳಲ್ಲಿ ಕಂಡಿರುವ ಸಾಮಾನ್ಯ ಅಂಶವೆಂದರೆ `ಭಯ'. ಈ ಭಯವು ಕೇವಲ ಕಾಯಿಲೆಯದ್ದಲ್ಲಬದಲಿಗೆ ಅಜ್ಞಾನದಿಂದ ಮೂಡುವಂತದ್ದು.

ಈ ಪುಸ್ತಕವು ವಿಜ್ಞಾನದ ತರ್ಕ ಮತ್ತು ಭಗವದ್ಗೀತೆಯ ಸ್ಥಿತಪ್ರಜ್ಞೆಯ ನಡುವಿನ ಸೇತುವೆಯಾಗಿದೆ. ಸೂರ್ಯನಿಂದ ನಮಗೆ ದೊರೆಯುವ ಚೈತನ್ಯದಿಂದ ಹಿಡಿದುನಮ್ಮ ತ್ರಿಗುಣಗಳ ವಿಶ್ಲೇಷಣೆಯವರೆಗೆಮಧುಮೇಹದಂತಹ ಜೀವನಶೈಲಿಯ ಸವಾಲುಗಳಿಂದ ಹಿಡಿದುಸಾವನ್ನು ಸ್ವಾಗತಿಸುವ ಧೈರ್ಯದವರೆಗೆ - ಇಲ್ಲಿ ಎಲ್ಲವೂ ಅಡಕವಾಗಿದೆ. ಎಲಿಸಬೆತ್ ಕುಬ್ಲರ್-ರಾಸ್ ಅವರ ಮನೋವೈಜ್ಞಾನಿಕ ಹಂತಗಳನ್ನು ಕೃಷ್ಣನ ಆಪ್ತಸಲಹೆಯೊಂದಿಗೆ ಸಮೀಕರಿಸಿರುವುದು ಈ ಕೃತಿಯ ವಿಶಿಷ್ಟತೆ.

View full details

Talk about your brand

Share information about your brand with your customers. Describe a product, make announcements, or welcome customers to your store.