ಡಾ. ಸಿ. ಆರ್. ಚಂದ್ರಶೇಖರ್
Publisher:
Regular price
Rs. 70.00
Regular price
Sale price
Rs. 70.00
Unit price
per
Shipping calculated at checkout.
Couldn't load pickup availability
ಜ್ವರ, ಕೆಮ್ಮು, ವಾಂತಿ, ಭೇದಿ, ತಲೆನೋವು, ತಲೆಸುತ್ತು, ಎದೆ ನೋವು, ಹೊಟ್ಟೆನೋವು ಪದೇ ಪದೇ ಮೂತ್ರ, ಮಲಬದ್ಧತೆ, ನಿದ್ರಾಭಂಗ, ರಕ್ತಕೊರೆ, ಹುಚ್ಚು ಆತ್ಮಹತ್ಯೆ, ಪ್ರಜ್ಞೆ ತಪ್ಪುವುದು, ಲಕ್ಷ ಈ ರೋಗಲಕ್ಷಣಗಳ ಉಗಮ, ಅರ್ಥವೇನು ಇವುಗಳಿಗೆ ಮನೆಯಲ್ಲೇ ಮಾಡಬಹುದಾದ ಪ್ರಥಮ ಸಹಾಯವೇನು ? ಈ ರೋಗ ಲಕ್ಷಣಗಳ ಮೂಲವಾದ
ರೋಗ ಸ್ಥಿತಿಗಳನ್ನು ತಡೆಗಟ್ಟಲು ಸಾಧ್ಯವೇ? ಇವೆಲ್ಲವನ್ನು ತಿಳಿಯಲು ಈ ಪುಸ್ತಕ ಓದಿ. ಇನ್ನಕ ತಡ, ಪ್ರಾರಂಭಿಸಿ, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.
ರೋಗ ಸ್ಥಿತಿಗಳನ್ನು ತಡೆಗಟ್ಟಲು ಸಾಧ್ಯವೇ? ಇವೆಲ್ಲವನ್ನು ತಿಳಿಯಲು ಈ ಪುಸ್ತಕ ಓದಿ. ಇನ್ನಕ ತಡ, ಪ್ರಾರಂಭಿಸಿ, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.