Skip to product information
1 of 2

Chetana Thirtahalli

ರೂಮಿಯ ಮಗಳು

ರೂಮಿಯ ಮಗಳು

Publisher - ಸಾವಣ್ಣ ಪ್ರಕಾಶನ

Regular price Rs. 200.00
Regular price Rs. 200.00 Sale price Rs. 200.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 148

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಇದರಲ್ಲಿ ಕೀಮಿಯಾಳ ಬದುಕು ಮಾತ್ರವಲ್ಲ, ತಬ್ರಿಜಿಯ ಕೊಲೆಗಾರನೆಂಬ ಆರೋಪ ಹೊತ್ತ ಅಲಾವುದ್ದೀನನ ಬದುಕನ್ನು ಚಿತ್ರಿಸುವ ಪ್ರಯತ್ನವೂ ಇದೆ. ಜೊತೆಗೇ, ಜಲಾಲುದ್ದೀನ್ ಬಾಲ್ಟಿ, ಮೌಲಾನಾ ಜಲಾಲುದ್ದೀನ್ ರೂಮಿಯಾಗಿ ಬೆಳೆದ ಹಾದಿಯ ಸಣ್ಣದೊಂದು ತುಣುಕೂ ಇದೆ.

ಅವನ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದ ಇಬ್ಬರು ಹೆಂಡತಿಯರ ಬದುಕಿನ ಇಣುಕು ನೋಟವೂ ಇದೆ. ಈ ಎಲ್ಲರ ಕತೆಗಳೂ ಕೀಮಿಯಾಳ ಬದುಕನ್ನು ರೂಪಿಸುತ್ತಲೇ ಸಾವಿಗೆ ಕೆಡವುವ ದುರಂತದ ಚಿತ್ರಣವಿದೆ. ಹಾಗೆಂದು ರೂಮಿಯನ್ನು ಕೇಡಿಗನನ್ನಾಗಿ ತೋರುವ ಉದ್ದೇಶ ಇದಲ್ಲ. ಇಲ್ಲಿರುವುದು ಜಗತ್ತು ಒಟ್ಟಾರೆಯಾಗಿ ಗಂಡಸರನ್ನು ಸೃಷ್ಟಿಸಿರುವ ಬಗೆಯ ಬಗ್ಗೆ, ಅವರ ಬದುಕಿಗಷ್ಟೇ ಪ್ರಾಮುಖ್ಯತೆ ನೀಡಿರುವ ಬಗ್ಗೆ, ಹೆಣ್ಣುಗಳ ಗೋರಿಯ ಮೇಲೆ ಬರೆದ ಪುರುಷಾರ್ಥ ಸಾಧನೆಯ ಇತಿಹಾಸದ ಬಗ್ಗೆ ತಕರಾರು ಮಾತ್ರ. ಅಂದಿನ ಕಾಲಕ್ಕೆ, ಆ ಸನ್ನಿವೇಶಕ್ಕೆ, ಅಂದಿನ ರೀತಿನೀತಿಗೆ ಮತ್ತು ಮನಸ್ಥಿತಿಗೆ ಜಲಾಲುದ್ದೀನ್ ರೂಮಿಯ ಹಟ, ಹುಚ್ಚುತನ, ನಿರ್ಧಾರಗಳು ಸಾಮಾನ್ಯ. ಹೆಣ್ಣಿನ ವಿಷಯದಲ್ಲಿ ದೇಶ-ಕಾಲದ ಆಲೋಚನೆಗಳನ್ನು ಮೀರಲಾಗದೆ ಬಾಳಿದ ಅವನೂ ಅತ್ಯಂತ ಸಾಮಾನ್ಯನೇ, ಉತ್ತಮ ಕವಿ ಅನ್ನುವ ಹೆಚ್ಚುಗಾರಿಕೆಯ ಹೊರತಾಗಿ. ಅವನ ಈ ಸಾಧನೆಗೆ ಮೆಟ್ಟಿಲಾದವರ ದುರಂತ ಕತೆಯನ್ನು ಹೇಳುವುದಷ್ಟೇ ಈ ಕಾದಂಬರಿಯ ಉದ್ದೇಶ; ಅದರಲ್ಲೂ ಬಲಿಪಶುವಾದ ಕೀಮಿಯಾಳ ಕತೆಯನ್ನು. ಈ ನಿಟ್ಟಿನಲ್ಲಿ ಕಾಲಕ್ರಮದ ಘಟನೆಗಳ ಚುಕ್ಕಿ ಸೇರಿಸಿ ರೂಮಿಯ ಬದುಕಿನ ಮತ್ತೊಂದು ಮಗ್ಗುಲನ್ನು ಚಿತ್ರಿಸುವ ಪ್ರಯತ್ನ ಮಾಡಿದ

View full details

Talk about your brand

Share information about your brand with your customers. Describe a product, make announcements, or welcome customers to your store.