Skip to product information
1 of 1

Kum. Veerabhadrappa

ರಾಯಲ ಸೀಮಾ ಕಥೆಗಳು

ರಾಯಲ ಸೀಮಾ ಕಥೆಗಳು

Publisher - ಸಪ್ನ ಬುಕ್ ಹೌಸ್

Regular price Rs. 160.00
Regular price Rs. 160.00 Sale price Rs. 160.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages - 197

Type - Paperback

ಡಾ. ತುಮ್ಮಲ ರಾಮಕೃಷ್ಣ ಕುಪ್ಪಂನಲ್ಲಿರುವ ದ್ರಾವಿಡನ್ ವಿಶ್ವವಿದ್ಯಾಲಯದ ಕುಲಪತಿಗಳು. ಹಲವು ವಿಶ್ವವಿದ್ಯಾಲಯಗಳಲ್ಲಿ, ಪ್ರತಿ ಸಭೆ ಸಮಾರಂಭಗಳಲ್ಲಿ ವಿದ್ವತ್ ಪೂರ್ಣ ಉಪನ್ಯಾಸಗಳನ್ನು ನೀಡಿದ್ದಾರೆ, ತಮ್ಮ ನೂರಾರು ವಿದ್ಯಾರ್ಥಿಗಳನ್ನು ವೈಚಾರಿಕವಾಗಿ ರೂಪಿಸಿದ್ದಾರೆ, ತಮ್ಮ ಕ್ಷೌರಿಕ ಸಮುದಾಯದ ಸ್ವಾಭಿಮಾನವನ್ನು ಬೆಳಗಲು ಶ್ರಮಿಸಿದ್ದಾರೆ. ಈ ನಮ್ಮ ತುಮ್ಮಲ ರಾಮಕೃಷ್ಣ ಹೆಸರಾಂತ ಕಥೆಗಾರರು ಸಹ. ಇವರು ಬರೆದಿರುವುದು ಕಡಿಮೆ, ಆದರೆ ಇವರ ಖಾತೆಯಲ್ಲಿರುವ ಕಥೆಗಳು ವಿಮರ್ಶಕರ, ಸಾಹಿತ್ಯಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಕಥೆಗಳಲ್ಲಿ ಕುಲಕಸುಬುಗಳ ಅವನತಿಯ ಚಿತ್ರಣವಿದೆ. ಶೋಷಿತ ಸಮುದಾಯಗಳ ಸಂಕಟಗಳ ಅನುರಣನವಿದೆ. ರಾಯಲಸೀಮಾ ಪ್ರಾಂತದ ಬದುಕಿನ ವಿವಿಧ ನಮೂನೆಗಳಿವೆ. ಈ ಸಮಾಜ ಆಮೂಲಾಗ್ರ ಬದಲಾಗಬೇಕೆಂಬ ಅದಮ್ಯ ಹಂಬಲವಿದೆ, ಚಿತ್ತೂರು ಕಡೆಯ ಜಮೀನ್ದಾರಿ ವ್ಯವಸ್ಥೆಯ ಹಲವು ಮುಖಗಳ ಚಿತ್ರಣವಿದೆ. ಪ್ರತಿ ಕಥೆಯ ಶೈಲಿ ಮನೋಜ್ಞವಾಗಿದೆ.

– ಪ್ರೊ. ಕೇತು ವಿಶ್ವನಾಥರೆಡ್ಡಿ (ತೆಲುಗಿನ ಹೆಸರಾಂತ ಕಥೆಗಾರರು, ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತರು)
View full details

Customer Reviews

Be the first to write a review
0%
(0)
0%
(0)
0%
(0)
0%
(0)
0%
(0)