Skip to product information
1 of 2

Manjunatha Magodi

ರವಿ ನೀನು ಆಗಸದಲ್ಲಿ

ರವಿ ನೀನು ಆಗಸದಲ್ಲಿ

Publisher - ಅಮೂಲ್ಯ ಪುಸ್ತಕ

Regular price Rs. 350.00
Regular price Rs. 350.00 Sale price Rs. 350.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages -

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಬಡತನದ ಬೇಗೆಯನ್ನು ಬೆಡಗನ್ನಾಗಿ ಮಾಡಿಕೊಂಡು ಸುಂದರ ಕನಸನ್ನು ಕಟ್ಟಿ ನನಸು ಮಾಡಿಕೊಂಡ ಜಿಮ್ ರವಿ ಅವರ ಜೀವನಕಥನ ಅನನ್ಯವಾಗಿದೆ. ಅವರ ಬದುಕಿನ ಕಾರ್ಪಣ್ಯ ಮತ್ತು ದುರಂತದ ಕ್ಷಣಗಳು ಓದುಗನ ಧೃತಿಗೆಡಿಸುತ್ತವೆ. ಹಾಗೆಯೇ ಓದಿನ ಉದ್ದಕ್ಕೂ ರವಿಯ ಬಗೆಗೆ ಸದಾಶಯವೊಂದು ಮೊಳೆಯುತ್ತಾ ಸಾಗುತ್ತದೆ. . ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದಾಗ ನಮ್ಮ ಸದಾಶಯಕ್ಕೆ ಜಯ ಸಿಕ್ಕಂತಾಗಿ ಮನಸ್ಸು ತಿಳಿಯಾಗುತ್ತದೆ. ಬೆರಗುಗೊಳಿಸುವ ರೂಪಕಗಳನ್ನು ಕಟ್ಟುತ್ತಾ ಈ ಕಥೆಯನ್ನು ಹೇಳುವ ಶ್ರೀ ಡಾ. ಮಂಜುನಾಥ ಮಾಗೋದಿ ಅವರ ಶೈಲಿ ಆಶ್ಚರ್ಯ ಮೂಡಿಸಿದೆ. ಬಹುಶಃ ಜೀವನಕಥನದ ಚೌಕಟ್ಟನ್ನು ದಾಟಿ ಕಥೆ ಹೇಳುವ ಪ್ರಕ್ರಿಯೆಯೇ ರವಿಯವರ ಬದುಕನ್ನು ಕಣ್ಣಿಗೆ ಕಟ್ಟಿಕೊಡುತ್ತದೆ. ಶ್ರೀ ಮಂಜಪ್ಪನವರಿಗೆ ಅಭಿನಂದನೆಗಳು. ರವಿಯವರಿಗೂ ಶುಭಾಶಯಗಳು.

- ಡಾ. ಚಂದ್ರಶೇಖರ ಕಂಬಾರ

View full details

Talk about your brand

Share information about your brand with your customers. Describe a product, make announcements, or welcome customers to your store.