T K B Sinha To kannada H S Rao and S Pattabhirama
ರ್‍ಯಾಪಿಡೆಕ್ಸ್ ವಸಂತ ಇಂಗ್ಲಿಷ್ ಗ್ಯ್ರಾಮರ್ ಕೋರ್ಸ್
ರ್‍ಯಾಪಿಡೆಕ್ಸ್ ವಸಂತ ಇಂಗ್ಲಿಷ್ ಗ್ಯ್ರಾಮರ್ ಕೋರ್ಸ್
Publisher - ವಸಂತ ಪ್ರಕಾಶನ
- Free Shipping Above ₹400
- Cash on Delivery (COD) Available*
Pages - 410
Type - Paperback
Couldn't load pickup availability
ವಿದ್ಯಾರ್ಥಿಗಳಾಗಲಿ, ಯುವಕ-ಯುವತಿಯರಾಗಲಿ, ಅಥವಾ ಮಾತಿಗೆ ಬಂದರೆ ಯಾರೇ ಆಗಲಿ ಇಂಗ್ಲಿಷ್ ಭಾಷೆಯನ್ನು ಯಾವ ವ್ಯಾಕರಣ ದೋಷವೂ ಇಲ್ಲದೆ ಸುಲಲಿತವಾಗಿ ಮಾತನಾಡುವುದು, ಬರೆಯುವುದು ಕಂಡುಬಂದರೆ ಸಂತೋಷವಾಗುತ್ತದೆ.
ಯಾವುದೇ ಭಾಷೆಯನ್ನು ಶುದ್ಧವಾಗಿ ವ್ಯಾಕರಣದೋಷವಿಲ್ಲದೆ ಬಳಸಿದಾಗ ಆ ಭಾಷೆಯ ಸೊಬಗು ಮತ್ತಷ್ಟು ಪ್ರಜ್ವಲಿಸುತ್ತದೆ. ಇಂಗ್ಲಿಷ್ ಭಾಷೆಯನ್ನು ಅರಿಯುವುದು ಮತ್ತು ಬಳಸುವುದು ಕಷ್ಟ ಎಂದೇ ಹೇಳಲಾಗುವ ಮಾತನ್ನು ಸರಿಯಲ್ಲವೆಂದು ಸಿದ್ಧಮಾಡಿ' ತೋರಿಸಲು ಈ ಕೃತಿಯನ್ನು ಪ್ರಕಟಿಸುತ್ತಿರುವುದಾಗಿದೆ. ಇಂಗ್ಲಿಷ್ ಭಾಷೆಯ ವ್ಯಾಕರಣವನ್ನು ಕನ್ನಡದ ಮೂಲಕ ಕಲಿಸುವ ವಿಶಿಷ್ಟ ಕ್ರಮವನ್ನು ಕೃತಿಯಲ್ಲಿ ಅಳವಡಿಸಲಾಗಿದೆ. ಇದರಿಂದಾಗಿ ಓದುಗರಿಗೆ ಅಥವಾ ವಿದ್ಯಾರ್ಥಿಗಳಿಗೆ ವಿಷಯವನ್ನು ಅರಿಯುವುದು ಬಹಳ ಸುಲಭವಾಗುತ್ತದೆ. 6 ವಾರಗಳ ಬೋಧನಾ ಕ್ರಮವನ್ನು ಇದರಲ್ಲಿ ಪಾಲಿಸಲಾಗಿದೆ.
ಇಲ್ಲಿ ನೀಡಿರುವ ಅಧ್ಯಾಯಗಳನ್ನು ಸತತವಾಗಿ ಅಭ್ಯಾಸ ಮಾಡುವುದರಿಂದ ಇಂಗ್ಲಿಷ್ ಭಾಷೆಯ ವ್ಯಾಕರಣದ ಮೇಲೆ ಪ್ರಭುತ್ವ ತಾನಾಗಿಯೇ ಒದಗಿಬರುತ್ತದೆ ಎನ್ನುವುದು ನಮ್ಮ ದೃಢ ನಂಬಿಕೆಯಾಗಿದೆ.
ಹೀಗಾಗಿ ಈ ಕೃತಿ ಎಲ್ಲರ ಮನೆಯಲ್ಲೂ ಸಂಗ್ರಹಿತಗೊಳ್ಳುವುದು ಬಹು ಪ್ರಯೋಜನಕಾರಿಯಾದುದು ಎಂದು ನಾವು ಭಾವಿಸಿದ್ದೇವೆ.
Share

Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.