Subscribe to our emails
Be the first to know about new collections and special offers.
Pickup available at Harivu Books New Shop
Usually ready in 24 hours
ಇದು “ಕಂಬನಿಯ ಕುಯಿಲು” ಕೃತಿಯ ಮುಂದುವರಿದ ಭಾಗ. ಲಿಂಗಣ್ಣನಾಯಕರ ಕಣ್ಣಿನ ಎದುರೇ, ಸಿಂಹಾಸನದ ಮೇಲೆ ಕುಳಿತ ಓಬಣ್ಣನಾಯಕನ ಪಾದಕ್ಕೆ, ಶರಣಾಗತಿಯ ಸೂಚನೆಯೆಂದು ತನ್ನ ಕತ್ತಿಯನ್ನು ಒಪ್ಪಿಸಲು ಬಂದ ದಳವಾಯಿ ಮುದ್ದಣ್ಣ ಅದೇ ಕತ್ತಿಯಿಂದ, ನಾಯಕನ ತಲೆ ಕತ್ತರಿಸಿ ಹತ್ಯೆಗೈಯುತ್ತಾನೆ.
Be the first to know about new collections and special offers.