Skip to product information
1 of 1

Manjunatha Huluvagilu

ರಾಜಕುಮಾರ ಪಂಚಪದಿ

ರಾಜಕುಮಾರ ಪಂಚಪದಿ

Publisher - ಸ್ನೇಹ ಬುಕ್ ಹೌಸ್

Regular price Rs. 450.00
Regular price Sale price Rs. 450.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಡಾ|| ರಾಜಕುಮಾರ್‌ರವರ ಸಾಧನಾ ಸಂಪತ್ತನ್ನು ಮನದುಂಬಿಕೊಂಡ ಮಂಜುನಾಥ್‌ ಹಾಲುವಾಗಿಲು ಅವರ ಅಭಿಮಾನ ಅಸಾಧಾರಣವಾದುದು ಅಭಿಮಾನ ಅಭಿವ್ಯಕ್ತಿ ಪ್ರಯಾಗದ ಫಲ ಈ 'ರಾಜಕುಮಾರ-ಪಂಚಪದಿ' ಎಂದು ನಿಸ್ಸಂದೇಹವಾಗಿ ಹೇಳಬಹುದು.

-ಡಾ. ಬರಗೂರು ರಾಮಚಂದ್ರಪ್ಪ

ಕನ್ನಡಿಗರ ಹೃದಯದಲ್ಲಿ ಚಿರಸ್ಥಾಯಿಯಾಗಿರುವ ಅಪ್ಪಾಜಿಯವರು ಅಭಿನಯಿಸಿದ 209 ಚಿತ್ರಗಳಿಗೆ ಸಂಬಂಧಿಸಿದಂತೆ ಮಂಜುನಾಥ್-ಹಾಲುವಾಗಿಲುರವರು ರಚಿಸಿರುವ 'ರಾಜಕುಮಾರ-ಪಂಚಪದಿ' ನಿಜಕ್ಕೂ ಅದ್ಭುತವಾಗಿದೆ.

-ಡಾ. ಶಿವರಾಜಕುಮಾರ್

ಅಪ್ಪಾಜಿಯವರು ನಟಿಸಿರುವ 209 ಚಿತ್ರಗಳ ಆಥಾಸಾರಂಶವನ್ನು ಅಪ್ಪಾಜಿ ಹೆಸರಿಗೆ ಹೊಂದಿಸಿ ಪಂಚಪದಿ ಪದ್ಯರೂಪದಲ್ಲಿ ರಚಿಸಿ, ಪುಸ್ತಕದ ರೂಪದಲ್ಲಿ ಹೊರತರುತ್ತಿರುವ 'ರಾಜಕುಮಾರ-ಪಂಚಪದಿ' ಒಂದು ವಿನೂತನ ರೀತಿಯ ಪ್ರಯೋಗ, ಅದನ್ನು ರಚಿಸಿರುವ ಮಂಜುನಾಥ್ ಹಾಲುವಾಗಿಲುರವರು ನಿಜವಾಗಿಯೂ ಅಭಿನಂದನಾರ್ಹರು.

-ಪುನಿತ್ ರಾಜಕುಮಾರ್.

'ರಾಜಕುಮಾರ-ಪಂಚಪದಿ' ಅದ್ಭುತವಾದ ಕೃತಿಯಾಗಿದ್ದು, ವಿಶ್ವದ ಯಾವುದೇ ರಂಗದ, ಯಾವುದೇ ವ್ಯಕ್ತಿಯನ್ನು ಕುರಿತಾದ ಇಂತಹ ಕೃತಿಯನ್ನು ರಚಿಸಿರುವ ಉದಾಹರಣೆಯೇ ನಮಗೆ ದೊರಕದೇ ಇರುವುದು ಕನ್ನಡಿಗರೆಲ್ಲ ಹೆಮ್ಮೆ ಪಡುವ ವಿಷಯವಾಗಿದೆ.

-ಎನ್. ಆರ್. ರಮೇಶ್

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)