ಪಂಕ್ತಿಪಾವನರು

ಪಂಕ್ತಿಪಾವನರು

Rs. 300.00
Skip to product information
ಪಂಕ್ತಿಪಾವನರು
ಪಂಕ್ತಿಪಾವನರು
Shatavadhani Dr. R. Ganesh
Publisher - ವಸಂತ ಪ್ರಕಾಶನ
Type - Paperback
Pages - 216
- Free Shipping Above ₹400

- Cash on Delivery (COD) Available*
Rs. 300.00
Shipping calculated at checkout.

Pickup available at Harivu Books New Shop

Usually ready in 24 hours

View store information

ಪಂಕ್ತಿಪಾವನರು

Harivu Books New Shop

Pickup available, usually ready in 24 hours

67, 1st Floor, South Avenue Complex, DVG Road, Basavanagudi
560004 Bengaluru KA
India

+918088822171

'ಪಂಕ್ತಿಪಾವನರು' ಒಂಬತ್ತು ವ್ಯಕ್ತಿಚಿತ್ರಗಳ ಸಂಕಲನ. ಇಲ್ಲಿ ನಮ್ಮ ಸಂಸ್ಕೃತಿಯ ದೀಪಧಾರಿಗಳಾದ ಮೌಲ್ಯವಂತರ ವ್ಯಕ್ತಿತ್ವಗಳು ಹೃದ್ಯವಾಗಿ ಚಿತ್ರಿತವಾಗಿವೆ. ಇವರ ಪೈಕಿ ಸಾಹಿತಿಗಳಿದ್ದಾರೆ. ಕಲಾವಿದರಿದ್ದಾರೆ. ವಿದ್ವಾಂಸರಿದ್ದಾರೆ. ಸಹೃದಯರೂ ಸಜ್ಜನರೂ ಆದ ಸಮಾಜಹಿತಚಿಂತಕರಿದ್ದಾರೆ. ಒಬ್ಬೊಬ್ಬರೂ ನಮ್ಮ ದೇಶದ ಅಂತರಂಗವನ್ನು ಮಿಡಿಯಬಲ್ಲ ಮಹನೀಯರು. ಇಂಥ ವಿಭೂತಿಪ್ರಾಯರಾದ ಮೌಲ್ಯಜೀವಿಗಳೊಡನೆ ಬೆಳೆದುಬಂದ ತಮ್ಮ ಬಹುಕಾಲದ ಒಡನಾಟದಲ್ಲಿ ತಾವು ಕಂಡುಕೊಂಡ ಅನೇಕ ಸ್ವಾರಸ್ಯಗಳನ್ನೂ ಸಂದರ್ಭಸೂಕ್ಷ್ಮಗಳನ್ನೂ ಲೇಖಕರು ಇಲ್ಲಿ ಆತ್ಮೀಯವಾಗಿ ಹಂಚಿಕೊಂಡಿದ್ದಾರೆ. ಅಪ್ತತೆ, ಅಧಿಕೃತತೆ ಮತ್ತು ಆಕರ್ಷಕ ನಿರೂಪಣೆಗಳನ್ನು ಈ ವ್ಯಕ್ತಿಚಿತ್ರಗಳ ವೈಶಿಷ್ಟ್ಯವೆನ್ನಬಹುದು.

You may also like

Subscribe to our emails

Be the first to know about new collections and special offers.