Dr. D. V. Guruprasad
ಪ್ರತೀಕಾರ
ಪ್ರತೀಕಾರ
Publisher - ಸಪ್ನ ಬುಕ್ ಹೌಸ್
- Free Shipping Above ₹400
- Cash on Delivery (COD) Available*
Pages - 248
Type - Paperback
Couldn't load pickup availability
ಲೇಖಕರ ಬಗ್ಗೆ
ಅತಿ ಸರಳ ಹಾಗೂ ಸುಂದರ ಶೈಲಿಯಲ್ಲಿ ಪೊಲೀಸ್ ಮತ್ತು ಭದ್ರತಾ ವಿಷಯಗಳ ಬಗ್ಗೆ ಬರೆಯುವ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಡಿ.ವಿ.ಗುರುಪ್ರಸಾದ್ ಈಗಾಗಲೇ 66 ಪುಸ್ತಕಗಳನ್ನು ರಚಿಸಿ ಜನಪ್ರಿಯರಾಗಿದ್ದಾರೆ. ಈ ಕೃತಿಯು ಇಸ್ರೇಲಿಗೆ ಅವರು ಹೋಗಿ ಖುದ್ದಾಗಿ ಕಲೆಹಾಕಿದ ವಿವರಗಳ ಆಧಾರದ ಮೇಲೆ ರಚಿತವಾಗಿದ್ದು ಮೊಸಾದ್ ಸಂಸ್ಥೆಯ ಬಗ್ಗೆ ಕನ್ನಡದಲ್ಲಿ ಪ್ರಕಟವಾಗುತ್ತಿರುವ ಮೊದಲ ಕೃತಿಯಾಗಿದೆ. ಕನ್ನಡ ಸಾಹಿತ್ಯಕ್ಕೆ ಇದೊಂದು ವಿಶೇಷ ಕೊಡುಗೆಯಾಗಿದೆ.
ಪ್ರಕಾಶಕರು - ಸಪ್ನ್ ಬುಕ್ ಹೌಸ್
Share

ಪ್ರತೀಕಾರ
Subscribe to our emails
Subscribe to our mailing list for insider news, product launches, and more.
Talk about your brand
Share information about your brand with your customers. Describe a product, make announcements, or welcome customers to your store.