ಬೇರೆ ಯಾವ ಪುಸ್ತಕದಲ್ಲಿಯೂ ಇರದಂತಹ ವಿಶ್ಲೇಷಣಾತ್ಮಕ ವಿವರಣೆ. ಪ್ರತಿ ವರ್ಷದ ಪ್ರತಿ ಪ್ರಶ್ನೆಯನ್ನೂ ವಿಶ್ಲೇಷಣೆ ಮಾಡಿರುವ ಏಕೈಕ ಪುಸ್ತಕ. ಶಿಕ್ಷಕ ಆಕಾಂಕ್ಷಿಗಳ ಬಳಿ ಇರಲೇಬೇಕಾದ ಪುಸ್ತಕ. ಸರಳ ಭಾಷೆಯಲ್ಲಿ ಸಂಪೂರ್ಣ ವಿಶ್ಲೇಷಣೆ ಇರುವ ಪುಸ್ತಕ. ಪರೀಕ್ಷೆಗೆ ಸಹಾಯಕವಾಗುವ ಅಧ್ಯಯನ ಸಾಮಗ್ರಿಯನ್ನು ಒಳಗೊಂಡಿದೆ.