ಡಾ. ಮಹಾಬಲೇಶ್ವರ ರಾವ್
Publisher:
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
Couldn't load pickup availability
ಮಕ್ಕಳ ಮನೋವಿಕಸನದಲ್ಲಿ ಮಾತೃಭಾಷೆ ಅತ್ಯಂತ ಪ್ರಭಾವಶಾಲಿ ಮತ್ತು ಪರಿಣಾಮಕಾರಿಯಾಗಿ ಆಗಿದೆ. ಆದರೆ ಪ್ರೌಢಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಕಲಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಒಂದು ಪಠ್ಯಸೂಚಿ ಇಲ್ಲ. ಮಾತೃಭಾಷೆ ಕಲಿಕೆಯ ವಿಧಾನಗಳು, ಸೂತ್ರಗಳ ಮಾಹಿತಿ ಕುರಿತು ಸವಿವರವಾಗಿ ಲೇಖಕರು ಇಲ್ಲಿ ಚರ್ಚಿಸಿದ್ದಾರೆ.
