Raveendra Muddi
ಪ್ರೇಮಕ್ಕೆ ಕಣಿ ಕೇಳಬೇಕೆ..?
ಪ್ರೇಮಕ್ಕೆ ಕಣಿ ಕೇಳಬೇಕೆ..?
ಪ್ರಕಾಶಕರು - ಮುದ್ದಿ ಮೈಂಡ್ಸ್
- Free Shipping Above ₹400
- Cash on Delivery (COD) Available
Pages - 94
Type - Paperback
Couldn't load pickup availability
“ಪ್ರೇಮಕ್ಕೆ ಕಣಿ ಕೇಳಬೇಕೆ..?” ಎನ್ನುವ ಈ ಮಧುರ ಪ್ರೇಮ ಕವಿತೆಗಳ ಹೊತ್ತಿಗೆಯಲ್ಲಿ ರವೀಂದ್ರ ಮುದ್ದಿ ಕಾವ್ಯಗಳ ಕೆಚ್ಚಲನ್ನು ಸಂಪೂರ್ಣ ಹಿಂಡಿ, ಅಕ್ಷರಗಳಲ್ಲಿ ಪ್ರೇಮಾಮೃತವನ್ನು ಉಣಿಸುವ ಪ್ರಯತ್ನವನ್ನು ಮಾಡಿದ್ದಾರೆ. ಪ್ರೀತಿಸಿ ದೂರ ಆದವರು, ಪ್ರೀತಿಸಿ ಜೊತೆಗಿರುವವರು ಹೀಗೆ ಪ್ರೀತಿಯ ಕುಣಿಕೆಯಲ್ಲಿ ಬಿದ್ದಿರುವಂಥ ಎಲ್ಲರೂ ಓದಬಹುದಾದಂತ ಪ್ರೇಮ ಕವಿತೆಗಳು ಇಲ್ಲಿವೆ. ಈ ಪುಸ್ತಕದೊಳಗಿನ ಕವಿತೆಗಳನ್ನು ಒಮ್ಮೆ ಮಳೆ ಬೀಳುವ ಸಮಯದಲ್ಲಿ ಕಾಫಿ ಕುಡಿಯುತ್ತ ಓದಿ ಮುಗಿಸಿದರೆ, ಪ್ರಾಯಶ: ನೀವು ಹದಿಹರೆಯದಲ್ಲಿ ಪ್ರೀತಿಸಿದ ಹುಡುಗಿ ಅಥವಾ ಹುಡುಗ ಗಕ್ಕನೇ ಮತ್ತೆ ನೆನಪಾಗಿ, ನಿಮ್ಮ ಹೃದಯವನ್ನು ಮತ್ತೆ ಆವರಿಸಿಬಿಡುವ ಶಕ್ತಿ ರವೀಂದ್ರ ಮುದ್ದಿ ಅವರ ಕವಿತೆಗಳಿಗಿವೆ.
ಕೆ. ಕಲ್ಯಾಣ್
ಚಿತ್ರ ಸಾಹಿತಿ, ಸಂಗೀತ ನಿರ್ದೇಶಕ

Subscribe to our emails
Subscribe to our mailing list for insider news, product launches, and more.