1
/
of
1
Poornima Malagimani
ಪ್ರೀತಿ ಪ್ರೇಮ ಪುಸ್ತಕದಾಚೆಯ ಬದನೇಕಾಯಿ
ಪ್ರೀತಿ ಪ್ರೇಮ ಪುಸ್ತಕದಾಚೆಯ ಬದನೇಕಾಯಿ
Publisher - ಸಾವಣ್ಣ ಪ್ರಕಾಶನ
Regular price
Rs. 200.00
Regular price
Rs. 200.00
Sale price
Rs. 200.00
Unit price
/
per
Shipping calculated at checkout.
- Free Shipping Above ₹250
- Cash on Delivery (COD) Available
Pages -
Type -
Couldn't load pickup availability
ಈ ಕಾದಂಬರಿಯು ಕನ್ನಡ ಸಾಹಿತ್ಯವು ಇದುವರೆಗೆ ಚಿಪ್ಪೊಳಗೆ ಅಡಗಿಸಿಕೊಂಡು ಒಳಬಿಟ್ಟುಕೊಳ್ಳದ ಹೊಸ ತಲೆಮಾರಿನ ಗೊಂದಲಗಳನ್ನು ಸಮರ್ಥವಾಗಿ ಹೇಳಿದೆ. ಕ್ಷಣ ಕ್ಷಣಕ್ಕೂ ಬದಲಾಗುವ ಸಂಬಂಧಗಳ ವ್ಯಾಖ್ಯಾನವನ್ನು, ಅದರ ತವಕ ತಲ್ಲಣಗಳನ್ನು ಹೇಳಬಲ್ಲ ಇಂಥ ಒಂದು ಗಟ್ಟಿ ದನಿ ಬೇಕಿತ್ತು. ಇಲ್ಲಿರುವ ಪಾತ್ರಗಳು ಆ ಕೆಲಸವನ್ನು ಮಾಡಿವೆ. ಆ ನಿಟ್ಟಿನಲ್ಲಿ ಇದು ಲೇಖಕಿ ಪೂರ್ಣಿಮಾ ಮಾಳಗಿಮನಿ ಅವರ ಸ್ತುತ್ಯರ್ಹ ಪ್ರಯತ್ನ.
Share

Subscribe to our emails
Subscribe to our mailing list for insider news, product launches, and more.