Skip to product information
1 of 2

Dr. Sham. Ba. Jois

ಪ್ರತಿಮಾ

ಪ್ರತಿಮಾ

Publisher - ಶಂಬಾ ವಿಚಾರ ವೇದಿಕೆ

Regular price Rs. 100.00
Regular price Rs. 100.00 Sale price Rs. 100.00
Sale Sold out
Shipping calculated at checkout.

- Free Shipping Above ₹400

- Cash on Delivery (COD) Available*

Pages - 41

Type - Paperback

Gift Wrap
Gift Wrap Rs. 15.00
Gift Box
Gift Box Rs. 225.00

ಸುಮಾರು ೫೦ ವರುಷಗಳ ಹಿಂದೆ ನನೆಗೆ ಹೊಳೆದ ವಿಚಾರವು ಇದು: 'ಎರಡಿಲ್ಲದ ಬಾಳುವೆಯೇ ಪೂರ್ಣಕೃತಿ', ಆಚಾರ ಮತ್ತು ವಿಚಾರ ಇವೆರಡರಲ್ಲಿ ಅಂತರವು ಉಳಿಯದ ಬಗೆಯಲ್ಲಿ ಬಾಳುವೆ ಮಾಡುವ ಪ್ರಯತ್ನಗಳ ಫಲಿತ ನನ್ನ ಪಾಲಿನ ಯೋಗಾಯೋಗ | ಸಾಮಾಜಿಕ ಕಲ್ಯಾಣಕ್ಕೆ ಕಾರಣವಾಗಬಲ್ಲ ಯಾವುದೇ ಸಂಕಲ್ಪ, ಅಧ್ಯಯನ ಮತ್ತು ಕಾಲಕಾಲಕ್ಕೆ ನನ್ನ ನಡೆನುಡಿಗಳ ಪ್ರಾಮಾಣಿಕ ಪುನರ್‌ವಿರ್ಮಶೆ: ಇದು ನನ್ನನ್ನು ಇಲ್ಲಿಯವರೆಗೆ ಕಾಪಾಡಿಕೊಂಡು ಬಂದಿದೆ.) ಅಭಿನಂದನ ಗ್ರಂಥ - 'ಅಧ್ಯಯನ'ದ ಹೊರ ಕವಚದ ಮೇಲಿನ ಉಲ್ಲೇಖ.


View full details